ಕರ್ನಾಟಕ

karnataka

ETV Bharat / city

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಪತ್ತೆ? ಇಲ್ಲಿದೆ ವಿವರ - ಕೊರೊನಾ ರಿಪೋರ್ಟ್ ನ್ಯೂಸ್

ರಾಜ್ಯದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಏರಿಯಾಗುತ್ತಲೇ ಇದೆ. ಮಹಾಮಾರಿ ಕೊರೊನಾ ತನ್ನ ಅಬ್ಬರ ಮುಂದುವರಿಸಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 2,182 ಪ್ರಕರಣಗಳು ದಾಖಲಾಗಿವೆ. ಇಂದು 93 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಕಂಡುಬಂದಿದ್ದಾರೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

covid-19 update news
covid-19 update news

By

Published : May 25, 2020, 8:23 PM IST

ಜಿಲ್ಲೆಯ ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
ಬೆಂಗಳೂರು ನಗರ 8 274
ಮಂಡ್ಯ 2 254
ಕಲಬುರಗಿ 16 157
ಬೆಳಗಾವಿ 1 128
ಚಿಕ್ಕಬಳ್ಳಾಪುರ 0 126
ಯಾದಗಿರಿ 15 126
ದಾವಣಗೆರೆ 0 125
ಉಡುಪಿ 32 108
ಹಾಸನ 1 99
ಮೈಸೂರು 0 90
ಬೀದರ್​ 0 85
ಬಾಗಲಕೋಟೆ 0 77
ವಿಜಯಪುರ 1 70
ಉತ್ತರ ಕನ್ನಡ 1 69
ರಾಯಚೂರು 0 66
ದಕ್ಷಿಣ ಕನ್ನಡ 4 62
ಧಾರವಾಡ 4 43
ಬಳ್ಳಾರಿ 3 36
ಗದಗ 0 35
ಶಿವಮೊಗ್ಗ 0 34
ತುಮಕೂರು 1 27
ಕೋಲಾರ 2 16
ಚಿತ್ರದುರ್ಗ 0 11
ಬೆಂಗಳೂರು ಗ್ರಾಮಾಂತರ 0 11
ಚಿಕ್ಕಮಗಳೂರು 0 10
ಹಾವೇರಿ 0 6
ಕೊಪ್ಪಳ 0 3
ಕೊಡಗು 0 3
ರಾಮನಗರ 1 1
ಇತರ 1 30
ಒಟ್ಟು 93 2182

ABOUT THE AUTHOR

...view details