ಕರ್ನಾಟಕ

karnataka

ETV Bharat / city

ಕೋವಿಡ್ ನಿಯಮ ಉಲ್ಲಂಘನೆ : ಬೆಂಗಳೂರು ಪೊಲೀಸರಿಂದ ಕೋಟ್ಯಂತರ ರೂ. ದಂಡ ವಸೂಲಿ

ಏಪ್ರಿಲ್ 1 ರಿಂದ ಮೇ 14ರವರೆಗೆ ನಗರದ 8 ವಿಭಾಗಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದವರಿಂದ ಒಟ್ಟು 3 ಕೋಟಿ 27 ಲಕ್ಷದ 79 ಸಾವಿರದ 827 ರೂ. ದಂಡ ವಸೂಲಿ ಮಾಡಿದ್ದಾರೆ..

corona-rules-violation-bangalore-city-police-collected-three-crore
ಬೆಂಗಳೂರು ಪೊಲೀಸ್​

By

Published : May 15, 2021, 10:28 PM IST

ಬೆಂಗಳೂರು : ಕರ್ಫ್ಯೂ ಮತ್ತುಲಾಕ್​​​ಡೌನ್​ ಜಾರಿ ಹಿನ್ನೆಲೆ ಏಪ್ರಿಲ್ 1 ರಿಂದ ಮೇ 14ರವರೆಗೆ ನಗರದ 8 ವಿಭಾಗಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದವರಿಂದ ಕೋಟ್ಯಂತರ ರೂ. ದಂಡ ವಸೂಲಿ ಮಾಡಿದ್ದಾರೆ.

ಕಾರ್ಯಚರಣೆ ವೇಳೆ ನಗರದ 8 ವಿಭಾಗಗಳಿಂದ ಒಟ್ಟು 1 ಲಕ್ಷದ 35 ಸಾವಿರ 894 ಕೇಸ್‌ಗಳು (1,35,894) ದಾಖಲಾಗಿವೆ. ಮತ್ತು 3 ಕೋಟಿ 27 ಲಕ್ಷದ 79 ಸಾವಿರದ 827 ರೂ (3,27,79,827) ದಂಡ ವಸೂಲಿಯಾಗಿದೆ.‌

  • ಪೂರ್ವ ವಿಭಾಗ- 21,040 ಕೇಸ್ ದಾಖಲು - 5 ಲಕ್ಷದ 84 ಸಾವಿರದ 808 ರೂ ದಂಡ ವಸೂಲಿ (5,084,808)
  • ಆಗ್ನೇಯ ವಿಭಾಗ- 17,877 ಕೇಸ್ ದಾಖಲು - 43 ಲಕ್ಷದ 6 ಸಾವಿರದ 808 ರೂ ದಂಡ ವಸೂಲಿ (43,06,808)
  • ಈಶಾನ್ಯ ವಿಭಾಗ - 10,622 ಕೇಸ್ ದಾಖಲು - 25 ಲಕ್ಷದ 7 ಸಾವಿರದ 466 ರೂ ದಂಡ ವಸೂಲಿ ( 25,07,466)
  • ವೈಟ್ ಫೀಲ್ಡ್ ವಿಭಾಗ -10,801 ಕೇಸ್ ದಾಖಲು - 26 ಲಕ್ಷದ 21 ಸಾವಿರದ 558 ರೂ ದಂಡ ವಸೂಲಿ (26,21,558)
  • ಪಶ್ಚಿಮ ವಿಭಾಗ - 20,592 ಕೇಸ್ ದಾಖಲು - 50 ಲಕ್ಷದ 41 ಸಾವಿರದ 497 ರೂ ದಂಡ ವಸೂಲಿ (50,41,497)
  • ಉತ್ತರ ವಿಭಾಗ -16,809 ಕೇಸ್ ದಾಖಲು - 40 ಲಕ್ಷ 25 ಸಾವಿರದ 533 ರೂ ದಂಡ ವಸೂಲಿ
  • ದಕ್ಷಿಣ ವಿಭಾಗ - 26,987 ಕೇಸ್ ದಾಖಲು - 65 ಲಕ್ಷದ 33 ಸಾವಿರದ 830 ರೂ ದಂಡ ವಸೂಲಿ
  • ಕೇಂದ್ರ ವಿಭಾಗ - 11,1066 ಕೇಸ್ ದಾಖಲು - 27 ಲಕ್ಷದ 66 ಸಾವಿರದ 342 ರೂ ದಂಡ ವಸೂಲಿ

ABOUT THE AUTHOR

...view details