ಕರ್ನಾಟಕ

karnataka

ETV Bharat / city

ಅರ್ಧ ಶತಕ ದಾಟಿದ ಕೊರೊನಾ ಸೋಂಕಿತ ಮಕ್ಕಳ‌ ಸಂಖ್ಯೆ; ಬೆಂಗಳೂರು, ಕಲಬುರಗಿಯಲ್ಲೇ ಹೆಚ್ಚಳ - ಮಕ್ಕಳಲ್ಲಿ ಕೊರೊನಾ

ರಾಜ್ಯದಲ್ಲಿ ಕೊರೊನಾ ಮಕ್ಕಳಿಗೂ ಕಾಡುತ್ತಿದೆ. ಈಗಾಗಲೇ 50 ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಕಾಡುತ್ತಿದ್ದು, ಸಾಮಾನ್ಯವಾಗಿ ತಂದೆ, ತಾಯಿಯಿಂದಲೇ ಹರಡುತ್ತಿದೆ.

corona infected children
ಕೊರೊನಾ ಸೋಂಕಿತ ಮಕ್ಕಳು

By

Published : May 4, 2020, 5:19 PM IST

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ‌ ಕೊರೊನಾ ಸೋಂಕು ಮಕ್ಕಳನ್ನೂ ಬಿಟ್ಟಿಲ್ಲ. ಈಗಾಗಲೇ ಅರ್ಧ ಶತಕ ದಾಟಿರೋ ಕೊರೊನಾ ಸೋಂಕಿತ ಮಕ್ಕಳ‌ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ರಾಜ್ಯದಲ್ಲಿ 56 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 15 ವರ್ಷದೊಳಗಿನ 56 ಮಕ್ಕಳಿಗೆ ಸೋಂಕು ತಗುಲಿದೆ.

ಬೆಂಗಳೂರು, ಕಲಬುರಗಿಯಲ್ಲಿ ಅತಿ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದ್ದು, ಎರಡು ಜಿಲ್ಲೆಗಳಲ್ಲೂ ತಲಾ 11 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದೆ.‌ ಕಳೆದ 10 ದಿನಗಳಲ್ಲಿ 23 ಮಕ್ಕಳಿಗೆ ಸೋಂಕು ತಗುಲಿದ್ದು, ಸಾಮಾನ್ಯವಾಗಿ ತಂದೆ ತಾಯಿ ಮುಖಾಂತರವೇ ಹರಡಿದೆ. ಸೋಂಕಿತ ಮಕ್ಕಳ ವಿಚಾರದಲ್ಲಿ ಬೆಂಗಳೂರು, ಕಲಬುರಗಿ ಮೊದಲ ಸ್ಥಾನದಲ್ಲಿದ್ದರೆ ಮೂರನೇ ಸ್ಥಾನದಲ್ಲಿ ವಿಜಯಪುರವಿದೆ.

ಜಿಲ್ಲಾವಾರು ಸೋಂಕಿತ ಮಕ್ಕಳ ಅಂಕಿ-ಅಂಶಗಳು:

ಜಿಲ್ಲೆಗಳುಸೋಂಕಿತ ಮಕ್ಕಳ ಸಂಖ್ಯೆ
ಬೆಂಗಳೂರು 11
ಕಲಬುರಗಿ 11
ವಿಜಯಪುರ 7
ಬೆಳಗಾವಿ 6
ಬಾಗಲಕೋಟೆ 5
ಮಂಡ್ಯ 3
ಬಳ್ಳಾರಿ 2
ಮೈಸೂರು 1
ದಕ್ಷಿಣ ಕನ್ನಡ 1
ಬೆಂಗಳೂರು ಗ್ರಾಮಾಂತರ 1
ತುಮಕೂರು 1
ಧಾರವಾಡ 1
ದಾವಣಗೆರೆ 5
*ಜಿಲ್ಲೆಗಳುರೋಗಿಯ ಸಂಖ್ಯೆವಯಸ್ಸುಲಿಂಗ
1 ಬೆಂಗಳೂರು ನಗರ P49 9 ಹೆಣ್ಣು
2 ಬೆಂಗಳೂರು ನಗರ P50 7 ಹೆಣ್ಣು
3 ಬೆಂಗಳೂರು ನಗರ P215 10 ಗಂಡು
4 ಬೆಂಗಳೂರು ನಗರ P280 13 ಗಂಡು
5 ಬೆಂಗಳೂರು ನಗರ P317 11 ಹೆಣ್ಣು
6 ಬೆಂಗಳೂರು ನಗರ P326 6 ಗಂಡು
7 ಬೆಂಗಳೂರು ನಗರ P504 13 ಗಂಡು
8 ಬೆಂಗಳೂರು ನಗರ P491 6 ಗಂಡು
9 ಬೆಂಗಳೂರು ನಗರ P559 15 ಗಂಡು
10 ಬೆಂಗಳೂರು ನಗರ P561 4 ಹೆಣ್ಣು
11 ಬೆಂಗಳೂರು ನಗರ P563 13 ಹೆಣ್ಣು
12 ಕಲಬುರಗಿ P254 10 ಹೆಣ್ಣು
13 ಕಲಬುರಗಿ P227 2 ಗಂಡು
14 ಕಲಬುರಗಿ P274 1 ಗಂಡು
15 ಕಲಬುರಗಿ P315 5 ಗಂಡು
16 ಕಲಬುರಗಿ P392 13 ಹೆಣ್ಣು
17 ಕಲಬುರಗಿ P424 4 ಗಂಡು
18 ಕಲಬುರಗಿ P503 7 ಗಂಡು
19 ಕಲಬುರಗಿ P525 4.6 ಹೆಣ್ಣು
20 ಕಲಬುರಗಿ P527 14 ಹೆಣ್ಣು
21 ಕಲಬುರಗಿ P532 12 ಹೆಣ್ಣು
22 ಕಲಬುರಗಿ P602 13 ಹೆಣ್ಣು
23 ವಿಜಯಪುರ P230 10 ಗಂಡು
24 ವಿಜಯಪುರ P228 13 ಗಂಡು
25 ವಿಜಯಪುರ P229 12 ಹೆಣ್ಣು
26 ವಿಜಯಪುರ P305 12 ಗಂಡು
27 ವಿಜಯಪುರ P397 7 ಹೆಣ್ಣು
28 ವಿಜಯಪುರ P404 10 ಗಂಡು
29 ವಿಜಯಪುರ P414 14 ಗಂಡು
30 ಬೆಳಗಾವಿ P244 14 ಗಂಡು
31 ಬೆಳಗಾವಿ P448 10 ಹೆಣ್ಣು
32 ಬೆಳಗಾವಿ P463 15 ಗಂಡು
33 ಬೆಳಗಾವಿ P495 8 ಗಂಡು
34 ಬೆಳಗಾವಿ P524 12 ಗಂಡು
35 ಬೆಳಗಾವಿ P541 9 ಗಂಡು
36 ಬಾಗಲಕೋಟೆ P186 4 ಗಂಡು
37 ಬಾಗಲಕೋಟೆ P187 13 ಗಂಡು
38 ಬಾಗಲಕೋಟೆ P188 09 ಹೆಣ್ಣು
39 ಬಾಗಲಕೋಟೆ P468 14 ಗಂಡು
40 ಬಾಗಲಕೋಟೆ P522 11 ಹೆಣ್ಣು
41 ದಾವಣಗೆರೆ P583 01 ಗಂಡು
42 ದಾವಣಗೆರೆ P621 12 ಗಂಡು
43 ದಾವಣಗೆರೆ P622 07 ಗಂಡು
44 ದಾವಣಗೆರೆ P632 06 ಗಂಡು
45 ದಾವಣಗೆರೆ P635 11 ಗಂಡು
46 ಮಂಡ್ಯ P238 08 ಹೆಣ್ಣು
47 ಮಂಡ್ಯ P572 13 ಗಂಡು
48 ಮಂಡ್ಯ P573 12 ಗಂಡು
49 ಬಳ್ಳಾರಿ P113 14 ಗಂಡು
50 ಬಳ್ಳಾರಿ P335 10 ಹೆಣ್ಣು
51 ಮೈಸೂರು P200 08 ಗಂಡು
52 ಬೆಂಗಳೂರು ಗ್ರಾಮಾಂತರ P207 11 ಹೆಣ್ಣು
53 ದಕ್ಷಿಣ ಕನ್ನಡ P56 10 ಗಂಡು
54 ತುಮಕೂರು P84 13 ಗಂಡು
55 ಚಿಕ್ಕಬಳ್ಳಾಪುರ P340 9 ಗಂಡು
56 ಧಾರವಾಡ P431 13 ಹೆಣ್ಣು

ABOUT THE AUTHOR

...view details