ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಒಂದು ವಾರಗಳ ಕಾಲ, ಥಿಯೇಟರ್, ಮಾಲ್ ಹಾಗೂ ಪಬ್ಗಳನ್ನು ಬಂದ್ ಮಾಡಿ ಆದೇಶ ಮಾಡಿತ್ತು. ಆದ್ರೆ ಸರ್ಕಾರದ ಆದೇಶವನ್ನೇ ಗಾಳಿ ತೋರಿರುವ ಪಬ್ ಮಾಲೀಕರು ಪಬ್ಗಳನ್ನ ಒಪನ್ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ರಾಜಧಾನಿಯಲ್ಲಿ ಬಂದ್ ಘೋಷಿಸಿದ್ದರೂ ಸರ್ಕಾರದ ಆದೇಶವನ್ನ ಗಾಳಿಗೆ ತೂರಿದ ಪಬ್ಗಳು - ಕರ್ನಾಟಕ ಕೊರೊನಾ ಪರಿಣಾಮ
ಕೊರೊನಾ ವೈರಸ್ ಹಾವಳಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಪಬ್ಗಳನ್ನು ಬಂದ್ ಮಾಡಿ ಆದೇಶ ಮಾಡಿತ್ತು. ಆದ್ರೆ ಸರ್ಕಾರದ ಆದೇಶವನ್ನೇ ಗಾಳಿ ತೋರಿರುವ ಪಬ್ ಮಾಲೀಕರು ಪಬ್ಗಳನ್ನ ಒಪನ್ ಮಾಡಿದ್ದಾರೆ.
![ರಾಜಧಾನಿಯಲ್ಲಿ ಬಂದ್ ಘೋಷಿಸಿದ್ದರೂ ಸರ್ಕಾರದ ಆದೇಶವನ್ನ ಗಾಳಿಗೆ ತೂರಿದ ಪಬ್ಗಳು corona-effect-bangalore-pub-opened](https://etvbharatimages.akamaized.net/etvbharat/prod-images/768-512-6412900-thumbnail-3x2-pub.jpg)
ಕೊರೊನಾ ಭೀತಿ
ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ ಪಬ್ಗಳು
ವಿಕೇಂಡ್ ಹಿನ್ನಲೆಯಲ್ಲಿ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿರುವ ಪಬ್ ಮಾಲೀಕರು ಕೊರೊನಾ ಭೀತಿಯ ಮಧ್ಯೆಯೂ ಪಬ್ ತೆರೆದಿದ್ದಾರೆ. ಕೋರಮಂಗಲದಲ್ಲಿರುವ ಬಹುತೇಕ ಪಬ್ಗಳು ಒಪನ್ ಆಗಿರುವುದು ಕಂಡುಬಂದಿತು.