ಕರ್ನಾಟಕ

karnataka

ETV Bharat / city

ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನ: ಮೋದಿ‌ ಭಾಷಣ ವೀಕ್ಷಿಸಿದ‌ ಮುರುಳೀಧರರಾವ್! - Prime minister speech

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಸಂವಿಧಾನ ದಿನವನ್ನು ಆಚರಿಸಿದರು.

Constitution day celebrate in BJP office
Constitution day celebrate in BJP office

By

Published : Nov 26, 2019, 1:04 PM IST

ಬೆಂಗಳೂರು: ನಗರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳೀಧರರಾವ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಸಂವಿಧಾನ ದಿನಕ್ಕೆ ಚಾಲನೆ ನೀಡಿದರು.

ಮೋದಿ‌ ಭಾಷಣ ವೀಕ್ಷಿಸಿದ‌ ಮುರುಳೀಧರರಾವ್

ಸಂವಿಧಾನ ದಿನದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ಮೋದಿ‌ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ಮುಖಂಡರ ಜೊತೆಯಲ್ಲಿ ಮುರುಳೀಧರರಾವ್ ಅವರು ಮೋದಿ ಭಾಷಣವನ್ನು ವೀಕ್ಷಿಸಿದರು.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಸಂವಿಧಾನ ದಿನಾಚರಣೆ ಆಚರಿಸಿದರು.

ABOUT THE AUTHOR

...view details