ಬೆಂಗಳೂರು: ಹತ್ತು ಕೋಟಿ ರೂ. ದೇಣಿಗೆ ನೀಡಿದ ಕಂಪನಿಗಳ ಹೆಸರನ್ನು ಗ್ರಾಮಗಳಿಗೆ ಇಡುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರ ತುಘಲಕ್ ನಿರ್ಧಾರದಂತಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ಸಿಎಂ ಯಡಿಯೂರಪ್ಪನವರದ್ದು ತುಘಲಕ್ ನಿರ್ಧಾರ: ಟ್ವೀಟ್ನಲ್ಲಿ ಜೆಡಿಎಸ್ ಕಿಡಿ - banglore latest news
ಹತ್ತು ಕೋಟಿ ರೂ. ದೇಣಿಗೆ ನೀಡಿದ ಕಂಪನಿಗಳ ಹೆಸರನ್ನು ಗ್ರಾಮಗಳಿಗೆ ಇಡುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರ ತುಘಲಕ್ ನಿರ್ಧಾರದಂತಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ಸಿಎಂ ಯಡಿಯೂರಪ್ಪನವರದ್ದು ತುಘಲಕ್ ನಿರ್ಧಾರ:ಟ್ವೀಟ್ನಲ್ಲಿ ಜೆಡಿಎಸ್ ಕಿಡಿ
ರಾಜ್ಯದ ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಕ್ಕಿಡಬೇಡಿ ಎಂದು ಟ್ವೀಟ್ನಲ್ಲಿ ಜೆಡಿಎಸ್ ಕಿಡಿಕಾರಿದೆ.