ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಕ್ಯಾಸಿನೋಗಳ ಮೇಲೆ ಸಿಸಿಬಿ ದಾಳಿ.. ಕಂತೆ ಕಂತೆ ಹಣದ ಜತೆ 104 ಜನ ವಶಕ್ಕೆ.. - ಬೆಂಗಳೂರಲ್ಲಿ ಸಿಸಿಬಿ ದಾಳಿ

‌ವಾರಾಂತ್ಯದ ಹಿನ್ನೆಲೆಯಲ್ಲಿ ಕ್ಯಾಸಿನೋಗೆ ಪಕ್ಕದ ರಾಜ್ಯದಿಂದ ಪಂಟರ್​ಗಳು ಆಗಮಿಸಿ, ಜೂಜಿಗೆ ಇಳಿದು ಸಿಕ್ಕಿಬಿದ್ದಿದ್ದಾರೆ..

ccb
ccb

By

Published : Sep 4, 2021, 9:50 PM IST

ಬೆಂಗಳೂರು :ನಗರದ ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇಂದಿರಾನಗರ, ಸಂಪಿಗೆಹಳ್ಳಿ, ಹಲಸೂರಿನಲ್ಲಿರು ನಾಲ್ಕು ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದಾರೆ.

ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಕಂತೆ ಕಂತೆ ಹಣ‌ ಹಾಗೂ 104ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

‌ವಾರಾಂತ್ಯದ ಹಿನ್ನೆಲೆಯಲ್ಲಿ ಕ್ಯಾಸಿನೋಗೆ ಪಕ್ಕದ ರಾಜ್ಯದಿಂದ ಪಂಟರ್​ಗಳು ಆಗಮಿಸಿ, ಜೂಜಿಗೆ ಇಳಿದು ಸಿಕ್ಕಿಬಿದ್ದಿದ್ದಾರೆ.

ABOUT THE AUTHOR

...view details