ಬೆಂಗಳೂರು :ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಹಿನ್ನೆಲೆ ನಾಲ್ಕು ದಿನಗಳ ಕಾಲ ಕೋವಿಡ್ ಲಸಿಕಾ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ. ಜನವರಿ 31 ರಿಂದ ಫೆಬ್ರವರಿ 3ರವರೆಗೆ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದೆ.
ನಾಳೆಯಿಂದ ರಾಜ್ಯದಲ್ಲಿ 4 ದಿನಗಳ ಕಾಲ ಕೋವಿಡ್ ಲಸಿಕೆಗೆ ಬ್ರೇಕ್.. - ಪೋಲಿಯೋ ಲಸಿಕಾ ಅಭಿಯಾನ2021
ಪೋಲಿಯೋ ಲಸಿಕೆಯನ್ನು ಮುಂಜಾಗೃತ ಕ್ರಮವಹಿಸಿ ನಡೆಸಬೇಕು. ಹೀಗಾಗಿ, ಹೆಚ್ಚು ಸಮಯಾವಕಾಶ ಹಾಗೂ ಕಾರ್ಯಕರ್ತರು ಬೇಕಾದ ಹಿನ್ನೆಲೆ 4 ದಿನ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶಿಸಿದ್ದಾರೆ..
![ನಾಳೆಯಿಂದ ರಾಜ್ಯದಲ್ಲಿ 4 ದಿನಗಳ ಕಾಲ ಕೋವಿಡ್ ಲಸಿಕೆಗೆ ಬ್ರೇಕ್.. break-for-covid-vaccine-for-4-days-in-the-state](https://etvbharatimages.akamaized.net/etvbharat/prod-images/768-512-10441391-thumbnail-3x2-kddk.jpg)
ಕೋವಿಡ್ ಲಸಿಕೆ
ಪೋಲಿಯೋ ಲಸಿಕೆಯನ್ನು ಮುಂಜಾಗೃತ ಕ್ರಮವಹಿಸಿ ನಡೆಸಬೇಕು. ಹೀಗಾಗಿ, ಹೆಚ್ಚು ಸಮಯಾವಕಾಶ ಹಾಗೂ ಕಾರ್ಯಕರ್ತರು ಬೇಕಾದ ಹಿನ್ನೆಲೆ 4 ದಿನ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶಿಸಿದ್ದಾರೆ.