ಬೆಂಗಳೂರು:ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅವಿರಾಮ್ ಶರ್ಮಾ ಅವರು,50 ಲಕ್ಷ ಮೊತ್ತದ ಚೆಕ್ ಅನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
ಕೋವಿಡ್ ನಿಧಿಗೆ 50 ಲಕ್ಷ, ನೆರೆ ಪರಿಹಾರಕ್ಕೆ 16 ಲಕ್ಷ ದೇಣಿಗೆ ನೀಡಿದ ಬಿಎಂಎಸ್ ಸಂಸ್ಥೆ - ಬೆಂಗಳೂರು ಸುದ್ದಿ
ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅವಿರಾಮ್ ಶರ್ಮಾ ಅವರು, ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ಹಾಗೂ ನೆರೆ ಪರಿಹಾರ ನಿಧಿಗೂ 16.17 ಲಕ್ಷ ದೇಣಿಗೆ ನೀಡಿದ್ದಾರೆ.
ಮುಖ್ಯಮಂತ್ರಿ ಕೋವಿಡ್ ನಿಧಿಗೆ 50 ಲಕ್ಷ, ನೆರೆ ಪರಿಹಾರಕ್ಕೆ 16 ಲಕ್ಷ ದೇಣಿಗೆ ನೀಡಿದ ಬಿಎಂಎಸ್
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಬಿಎಂಎಸ್ ಟ್ರಸ್ಟಿ ಶರ್ಮಾ, ಸಿಎಂ ಬಿಎಸ್ವೈ ಭೇಟಿಯಾಗಿ ಕೋವಿಡ್ ನಿಧಿಗೆ 50 ಲಕ್ಷ ದೇಣಿಗೆ ನೀಡಿದರು.
ಜೊತೆಗೆ ರಾಜ್ಯದಲ್ಲಿ ಸಂಭವಿಸಿದ್ದ ಅನಾವೃಷ್ಟಿಗೂ ಸ್ಪಂಧಿಸಿ ನೆರೆ ಪರಿಹಾರ ನಿಧಿಗೂ 16.17 ಲಕ್ಷ ದೇಣಿಗೆ ನೀಡಿದರು.