ಬೆಂಗಳೂರು :ಕೆಆರ್‌ಪುರಂ ಕ್ಷೇತ್ರದ ವಿಜಿನಾಪುರ ವಾರ್ಡ್ ಮುಖಂಡ ಪ್ರದೀಪ್‌ಗೌಡ ಅವರು ಕಳೆದೊಂದು ತಿಂಗಳಿನಿಂದಲೂ ಬಡವರಿಗೆ ಆಹಾರ, ರೇಷನ್,ಬ್ರೆಡ್ ಸೇರಿ ಹಲವು ಸಾಮಾಗ್ರಿಗಳನ್ನ ನೀಡುತ್ತಾ ಬಂದಿದ್ದಾರೆ.
ವಿಜಿನಾಪುರ ಬಡಜನರಿಗೆ ಬಿರಿಯಾನಿ ವಿತರಿಸಿದ ಬಿಜೆಪಿ ಮುಖಂಡ ಪ್ರದೀಪ್‌ಗೌಡ.. - Vijayanapura ward of KRPura constituency
ನಿತ್ಯ ಐದು ಸಾವಿರ ಹೆಚ್ಚಾಗಿ ಆಹಾರ ಪಾಕೇಟ್ಗಳನ್ನು ವಿತರಿಸುತ್ತಿದ್ದ ಇವರಿಗೆ ಕೆಲ ಬಡವರು ಬಿರಿಯಾನಿ ನೀಡುವಂತೆ ಮನವಿ ಮಾಡಿದ್ದರು. ಇದರಿಂದ ಐದು ಸಾವಿರಕ್ಕೂ ಹೆಚ್ಚು ಜನಕ್ಕೆ ಬಿರಿಯಾನಿ ಮಾಡಿಸಿ,ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಂದ ವಿತರಣೆ ಮಾಡಿಸಿದ್ದಾರೆ. ಇವರ ಕಾರ್ಯಕ್ಕೆ ಸಚಿವ ಬೈರತಿ ಬಸವರಾಜ್ ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![ವಿಜಿನಾಪುರ ಬಡಜನರಿಗೆ ಬಿರಿಯಾನಿ ವಿತರಿಸಿದ ಬಿಜೆಪಿ ಮುಖಂಡ ಪ್ರದೀಪ್‌ಗೌಡ.. BJP leader Pradeep Gowda distributing biryani to poor people in Vijinapura](https://etvbharatimages.akamaized.net/etvbharat/prod-images/768-512-6996069-326-6996069-1588223956923.jpg)
ವಿಜಿನಾಪುರ ಬಡಜನರಿಗೆ ಬಿರಿಯಾನಿ ವಿತರಿಸಿದ ಬಿಜೆಪಿ ಮುಖಂಡ ಪ್ರದೀಪ್ ಗೌಡ
ವಿಜಿನಾಪುರ ಬಡಜನರಿಗೆ ಬಿರಿಯಾನಿ ವಿತರಿಸಿದ ಬಿಜೆಪಿ ಮುಖಂಡ ಪ್ರದೀಪ್‌ಗೌಡ..
ನಿತ್ಯ ಐದು ಸಾವಿರ ಹೆಚ್ಚಾಗಿ ಆಹಾರ ಪಾಕೇಟ್ಗಳನ್ನು ವಿತರಿಸುತ್ತಿದ್ದ ಇವರಿಗೆ ಕೆಲ ಬಡವರು ಬಿರಿಯಾನಿ ನೀಡುವಂತೆ ಮನವಿ ಮಾಡಿದ್ದರು. ಇದರಿಂದ ಐದು ಸಾವಿರಕ್ಕೂ ಹೆಚ್ಚು ಜನಕ್ಕೆ ಬಿರಿಯಾನಿ ಮಾಡಿಸಿ,ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಂದ ವಿತರಣೆ ಮಾಡಿಸಿದ್ದಾರೆ. ಇವರ ಕಾರ್ಯಕ್ಕೆ ಸಚಿವ ಬೈರತಿ ಬಸವರಾಜ್ ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಮುಗಿಯುವವರೆಗೂ ಬಡವರ ಸೇವೆ ಮುಂದುವರೆಸುತ್ತೇವೆ. ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಯಾವುದೇ ಬಡವರಿಗೆ ಏನೇ ಅವಶ್ಯಕತೆ ಇದ್ದರೂ ತಮ್ಮನ್ನ ಸಂಪರ್ಕಿಸುವಂತೆ ಪ್ರದೀಪ್ ಗೌಡ ತಿಳಿಸಿದ್ದಾರೆ.