ಬೆಂಗಳೂರು: ಇತ್ತೀಚೆಗೆ ಇಟಲಿಯ ರೋಮ್ನಲ್ಲಿ ನಡೆದ ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಂಗಳೂರು ಜಲಮಂಡಳಿ - international award gets Bengalore Water Board
ಇತ್ತೀಚೆಗೆ ಇಟಲಿಯ ರೋಮ್ನಲ್ಲಿ ನಡೆದ ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಗುಣಮಟ್ಟದ ಶೃಂಗಸಭೆ 2019 ಕಾರ್ಯಕ್ರಮ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದುಕೊಂಡಿರುವ ಗುಣಮಟ್ಟ, ಸಾಧನೆ, ಸೃಜನಶೀಲತೆ, ಅಳವಡಿಸಿಕೊಂಡಿರುವ ಹೊಸ ರೀತಿಯ ತಂತ್ರಜ್ಞಾನಗಳು, ಮತ್ತು ಪರಿಣಾಮಕಾರಿ ಕಾರ್ಯ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಮಂಡಳಿಯ ಅಧ್ಯಕ್ಷರ ಪರವಾಗಿ ಮುಖ್ಯ ಲೆಕ್ಕಾಧಿಕಾರಿಯಾದ ಎಂ.ವಿ ಪ್ರಶಾಂತ್ ಕುಮಾರ್ ಸ್ವೀಕರಿಸಿದರು.