ಬೆಂಗಳೂರು:ವಿಧಾನಸಭಾ ಕ್ಷೇತ್ರಗಳ ಕೋವಿಡ್-19 ಕರ್ತವ್ಯ ನಿರತ ಉಸ್ತುವಾರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸಭೆ ನಡೆಸಿದ್ದಾರೆ.
ಕೊರೊನಾ ಉಸ್ತುವಾರಿ, ಬೂತ್ ಮಟ್ಟದ ಅಧಿಕಾರಿಗಳ ಜತೆ ಬಿಬಿಎಂಪಿ ಕಮಿಷನರ್ ಸಭೆ - ಕೊರೊನಾ ವೈರಸ್
ಸಭೆಯಲ್ಲಿ ಕೊರೊನಾ ಸೋಂಕಿತರನನ್ನು ಗುರುತಿಸಿ, ಕೊರೊನ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡುವುದು. ಸೋಂಕಿನ ಲಕ್ಷಣ ಇಲ್ಲದವರನ್ನು ಐಸೋಲೇಷನ್ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಚರ್ಚಿಸಿದರು.

ಬಿಬಿಎಂಪಿ ಕಮಿಷನರ್
ಸಭೆಯಲ್ಲಿ ಕೊರೊನಾ ಸೋಂಕಿತರನನ್ನು ಗುರುತಿಸಿ, ಕೊರೊನ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡುವುದು. ಸೋಂಕಿನ ಲಕ್ಷಣ ಇಲ್ಲದವರನ್ನು ಐಸೋಲೇಷನ್ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿದರು.
ಅಧಿಕಾರಿಗಳ ಜತೆ ಬಿಬಿಎಂಪಿ ಕಮಿಷನರ್ ಸಭೆ
ಪ್ರತಿ 10 ದಿನಗಳಿಗೆ ಒಮ್ಮೆ ಕಂಟೈನ್ಮೆಂಟ್ ವಲಯಗಳ ಮನೆ- ಮನೆಗೆ ತೆರಳಿ ಸಮೀಕ್ಷೆ ಮಾಡಬೇಕು. ತುರ್ತು ಅಗತ್ಯತೆಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕೊರೊನ ರೋಗ ಹರಡುವುದನ್ನು ತಡೆಯಬಹುದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.