ಕರ್ನಾಟಕ

karnataka

ETV Bharat / city

ಟಾಪ್ - ಅಪ್ ಮಾಡಿದ ಸ್ಮಾರ್ಟ್ ಕಾರ್ಡ್​ 7 ದಿನದೊಳಗೆ ಬಳಸಿ: 60 ದಿನ ಬಳಸದಿದ್ದರೆ ವಹಿವಾಟು ರದ್ದು!

ಟಾಪ್ ಅಪ್ ಮಾಡಿದ 7 ದಿನದೊಳಗೆ ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಪ್ರವೇಶ ದ್ವಾರಗಳಲ್ಲಿ ಬಳಕೆ ಮಾಡಬೇಕಾಗುತ್ತದೆ. 7 ದಿನದಲ್ಲಿ ಬಳಸದಿದ್ದರೆ, ಮಾಡಿದ ರೀಚಾರ್ಜ್ ರದ್ದಾಗುತ್ತದೆ

Bangalore metro
ಬೆಂಗಳೂರು ಮೆಟ್ರೋ

By

Published : Oct 15, 2020, 10:46 PM IST

ಬೆಂಗಳೂರು:ಬೆಂಗಳೂರು ಮೆಟ್ರೋ ರೈಲಿನಲ್ಲಿ ಓಡಾಡಲು ಸ್ಮಾರ್ಟ್ ಕಾರ್ಡ್ ಬಳಕೆ ಮಾತ್ರ ಅನುಮತಿ ನೀಡಲಾಗಿದೆ. ಬಿಎಮ್ಆರ್​ಸಿಎಲ್ ವೆಬ್​ಸೈಟ್, ನಮ್ಮ ಮೆಟ್ರೋ ಆ್ಯಪ್ ಮತ್ತು ಕರ್ನಾಟಕ-ಮೊಬೈಲ್ ಒನ್ ಮೂಲಕ ಸ್ಮಾರ್ಟ್ ಕಾರ್ಡ್ ಟಾಪ್ ಅಪ್ ಮಾಡಬಹುದು.

ಬಿಎಂಆರ್​ಸಿಎಲ್ ಪ್ರಕಟಣೆ

ಆದ್ರೆ, ಟಾಪ್ ಅಪ್ ಮಾಡಿದ 7 ದಿನದೊಳಗೆ ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಪ್ರವೇಶ ದ್ವಾರಗಳಲ್ಲಿ ಬಳಕೆ ಮಾಡಬೇಕಾಗುತ್ತದೆ. 7 ದಿನದಲ್ಲಿ ಬಳಸದಿದ್ದರೆ, ಸ್ಮಾರ್ಟ್ ಕಾರ್ಡ್ ರೀಜಾರ್ಜ್ ಮಾಡಿದ ಪ್ರೂಫ್​ನೊಂದಿಗೆ ಮೆಟ್ರೋ ನಿಲ್ದಾಣದ ಕಸ್ಟಮರ್ ಕೇರ್​ಗೆ ಮುಂದಿನ 60 ದಿನದೊಳಗೆ ಸಂಪರ್ಕಿಸಬೇಕು. ಇಲ್ಲವಾದಲ್ಲಿ ಮಾಡಿದ ರೀಚಾರ್ಜ್ ರದ್ದಾಗುತ್ತದೆ ಎಂದು ಬಿಎಂಆರ್​ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details