ಬೆಂಗಳೂರು:ಮಹಿಳಾ ಸುರಕ್ಷತೆ, ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಗರ ಪೊಲೀಸ್ ಇಲಾಖೆ ವತಿಯಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಕುರಿತು ಅರಿವು: ಬೆಂಗಳೂರು ಪೊಲೀಸರಿಂದ ಬೈಕ್ ರ‍್ಯಾಲಿ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಚಾಲನೆ
ಮಹಿಳಾ ಸುರಕ್ಷತೆ, ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಗರ ಪೊಲೀಸ್ ಇಲಾಖೆ ವತಿಯಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
![ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಕುರಿತು ಅರಿವು: ಬೆಂಗಳೂರು ಪೊಲೀಸರಿಂದ ಬೈಕ್ ರ್ಯಾಲಿ KN_BNG_01_BYIKe RAllY_7204498](https://etvbharatimages.akamaized.net/etvbharat/prod-images/768-512-5691027-thumbnail-3x2-hrs.jpg)
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಕುರಿತು ಅರಿವು: ಬೆಂಗಳೂರು ಪೊಲೀಸರಿಂದ ಬೈಕ್ ರ್ಯಾಲಿ
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಅರಿವು, ಬೆಂಗಳೂರು ಪೊಲೀಸರಿಂದ ಬೈಕ್ ರ್ಯಾಲಿ
ಮೈಸೂರು ರಸ್ತೆಯ ಸಿಎಆರ್ ಮೈದಾನದಿಂದ ರ‍್ಯಾಲಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಚಾಲನೆ ನೀಡಿದರು. ವಿಶೇಷವೆಂದರೆ ಬಿಡುವಿಲ್ಲದ ಕೆಲಸದ ನಡುವೆ ಒತ್ತಡ ನಿರ್ವಹಣೆಗಾಗಿ 20 ಜನ ಮಹಿಳಾ ಪಿಎಸ್ಐಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ನಂದಿ ಬೆಟ್ಟದವರೆಗೂ ತೆರಳಿ ಜಾಗೃತಿ ಮೂಡಿಸಲಾಯಿತು.
Last Updated : Jan 13, 2020, 11:08 AM IST