ಕರ್ನಾಟಕ

karnataka

ETV Bharat / city

ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು: ಹೊಸ ಆವಿಷ್ಕಾರ ತಿಳಿಸಲು ಬಂದ ನೆರೆ ರಾಜ್ಯದ ವಿಜ್ಞಾನಿಗಳು - ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯ

ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು

By

Published : Nov 6, 2019, 7:09 PM IST

ಬೆಂಗಳೂರು:ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು
ಪ್ರಧಾನ ಮಂತ್ರಿಗಳ ಸಲಹೆಯ ಮೇರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನೆರವಿನೊಂದಿಗೆ ಹಾಗೂ ಸ್ಥಳೀಯ ಕೇಂದ್ರೀಯ ವಿದ್ಯಾಲಯಗಳ ಸಹಭಾಗಿತ್ವದಲ್ಲಿ ವಿಜ್ಞಾನ ಕುರಿತಾದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಚೆನ್ನೈನಿಂದ ಮೂವರು ವಿಜ್ಞಾನಿಗಳನ್ನೊಳಗೊಂಡ ತಂಡವು ಬೆಂಗಳೂರಿಗೆ ಬಂದಿದ್ದರು.ಪ್ರತಿಯೊಬ್ಬ ಮಕ್ಕಳಲ್ಲೂ ಇರುವ ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ವಿಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಬರುವಂತೆ ಪ್ರೇರೇಪಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ವಿಜ್ಞಾನಿ ಮತ್ತು ಸಿಇಇಆರ್ ಘಟಕದ ಮುಖ್ಯಸ್ಥರೂ ಆದ ಡಾ.ಎ.ಎಸ್.ಶರ್ಮಾ ಹೇಳಿದರು.

ABOUT THE AUTHOR

...view details