ಬೆಂಗಳೂರು:ಆಮ್ಲಜನಕ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್, ರಾಜ್ ಕುಮಾರ್, ಅನಿಲ್ ಕುಮಾರ್ ಬಂಧಿತ ಆರೋಪಿಗಳು. ಕೊರೊನಾ ಸೋಂಕಿತರಿಗೆ ಆಕ್ಸಿಜನ್, ಬೆಡ್, ವೆಂಟಿಲೇಟರ್, ಅಗತ್ಯ ಔಷಧೋಪಚಾರಗಳ ಕೊರತೆಯ ನಡುವೆ ಕಾಳಸಂತೆಯಲ್ಲಿ ಮಾರಾಟ ಮುಂದುವರೆಯುತ್ತಲೇ ಇದೆ.