ಕರ್ನಾಟಕ

karnataka

ETV Bharat / city

ಪ್ರಾಚೀನ ಕಾಲದ ವಿಷ್ಣುವಿನ ಕಂಚಿನ ವಿಗ್ರಹ ಮಲೇಷ್ಯಾಕ್ಕೆ ರಫ್ತು ಯತ್ನ: ಓರ್ವನ ಬಂಧನ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಲೇಷ್ಯಾಕ್ಕೆ ರಫ್ತಾಗುತ್ತಿದ್ದ ಪ್ರಾಚೀನ ಕಾಲದ ವಿಷ್ಣುವಿನ ವಿಗ್ರಹವನ್ನು ಕಾರ್ಗೊ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ancient times Vishnu statue conquered Air Cargo Intelligence Unit
ಪ್ರಾಚೀನ ಕಾಲದ ವಿಷ್ಣುವಿನ ಕಂಚಿನ ವಿಗ್ರಹ ಮಲೇಷ್ಯಾಕ್ಕೆ ರಫ್ತು ಯತ್ನ

By

Published : Mar 20, 2022, 4:14 PM IST

ದೇವನಹಳ್ಳಿ: ಪುರಾತನ ಕಾಲದ ವಿಷ್ಣುವಿನ ಕಂಚಿನ ವಿಗ್ರಹವನ್ನು ಬೆಂಗಳೂರು ಏರ್ ಕಾರ್ಗೋ ಗುಪ್ತಚರ ಘಟಕದ ಅಧಿಕಾರಿಗಳು ಪತ್ತೆ ಮಾಡಿದ್ದು, ಓರ್ವನನ್ನು ಬಂಧಿಸಲಾಗಿದೆ.

ಭಾರತೀಯ ಪುರಾತತ್ವ ಇಲಾಖೆ ಪ್ರಾಚೀನ ವಿಗ್ರಹ ಎಂದು ಪ್ರಮಾಣೀಕರಿಸಿದೆ. 1972ರ ಪ್ರಾಚ್ಯ ಸಂಪತ್ತು ಕಾಯ್ದೆ 24ರಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಕಂಚಿನ ಪುರಾತನ ವಿಷ್ಣುವಿನ ವಿಗ್ರಹವು 22.5 ಕೆಜಿ ಇದ್ದು 62.5 x 28 x 20 ಸೆಂ.ಮೀ ವಿಸ್ತೀರ್ಣವಿದೆ ಎಮದು ತಿಳಿದುಬಂದಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಬಸ್ ಪಲ್ಟಿ; 10 ಮಂದಿಗೆ ಗಾಯ

ABOUT THE AUTHOR

...view details