ಕರ್ನಾಟಕ

karnataka

ETV Bharat / city

ಕೊರೊನಾದಿಂದ ಗುಣಮುಖರಾದ ಅಲೋಕ್ ಕುಮಾರ್: ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡ ಮಗಳು - ADGP Alok Kumara

ಎಡಿಜಿಪಿ ಅಲೋಕ್ ಕುಮಾರ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಅವರ ಮಗಳು ಪ್ರೀತಿಯ ಅಪ್ಪನನ್ನು ಕೇಕ್​ ಕತ್ತರಿಸುವ ಮೂಲಕ ಬರಮಾಡಿಕೊಂಡಿದ್ದಾರೆ.

ADGP Alok Kumara cured from corona infection
ಕೊರೊನಾದಿಂಗ ಗುಣಮುಖರಾದ ಅಲೋಕ್ ಕುಮಾರ್..ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡ ಮಗಳು

By

Published : Dec 17, 2020, 7:37 PM IST

ಬೆಂಗಳೂರು: ರಾಜ್ಯ ಪೊಲೀಸ್ ಮೀಸಲು ಪಡೆ ಎಡಿಜಿಪಿ ಅಲೋಕ್ ಕುಮಾರ್ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳುತ್ತಿದ್ದಂತೆ ಅವರ ಮಗಳು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಕೇಕ್​ನಲ್ಲಿ 'ವೆಲ್ ಕಮ್ ಬ್ಯಾಕ್ ಪಪ್ಪ' ಎಂದು ಬರೆಯಲಾಗಿದ್ದು, ಸಿಹಿ ತಿನ್ನಿಸುವ ಮೂಲಕ ಅಪ್ಪನನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಅಲೋಕ್ ಕುಮಾರ್ ತಮ್ಮ ಬಿಡುವಿನ ಅಮೂಲ್ಯ ಸಮಯವನ್ನು ಮಗಳೊಂದಿಗೆ ಕಳೆದಿದ್ದಾರೆ.

ಡಿಸೆಂಬರ್​ 9ರಂದು ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದನ್ನ ನಾನು ಪಾಸಿಟಿವ್ ರೀತಿಯಲ್ಲಿ ಸ್ವೀಕರಿಸಿದ್ದೇನೆ. ಸಿಹಿ-ಕಹಿ ಅನುಭವವೇ ಜೀವನ ಎಂದು ಅಲೋಕ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಓದಿ:ಅಕ್ರಮ ಸಂಬಂಧ ವಿಚಾರಕ್ಕೆ ಪತಿಯ ಹತ್ಯೆ: ಪತ್ನಿ-ಪ್ರಿಯಕರ ಸೇರಿ ಮೂವರ ಬಂಧನ

ಇದೀಗ ನಾನು ಸೋಂಕಿನಿಂದ ಗುಣಮುಖನಾಗಿದ್ದೇನೆ. ಸಾರ್ವಜನಿಕರು ಕೊರೊನಾ ಕುರಿತಂತೆ ಮುಂಜಾಗ್ರತೆ ವಹಿಸಬೇಕು ಎಂದು ಕರೆ ನೀಡಿದ್ದಾರೆ.

ABOUT THE AUTHOR

...view details