ಕರ್ನಾಟಕ

karnataka

ETV Bharat / city

ಸರ್ಕಾರಕ್ಕೆ,ವೈದ್ಯರಿಗೆ, ಪೊಲೀಸರಿಗೆ ಸೆಲ್ಯೂಟ್ ಮಾಡಿದ ಅಭಿನಯ ಚಕ್ರವರ್ತಿ - ಕೊರೊನಾ ವೈರಸ್

ನಟ ಸುದೀಪ್ ಕೊರೊನಾ ವೈರಸ್ ವಿರುದ್ಧ, ಹಗಲು -ರಾತ್ರಿ ಶ್ರಮಿಸುತ್ತಿರುವ ಸರ್ಕಾರ, ವೈದ್ಯರು, ಪೊಲೀಸರು ಹಾಗು ಪೌರ ಕಾರ್ಮಿಕರಿಗೆ ದೊಡ್ಡದೊಂದು ಸೆಲ್ಯೂಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Actor Sudeep saluted government, doctor, police
ಸರ್ಕಾರಕ್ಕೆ,ವೈದ್ಯರಿಗೆ,ಪೊಲೀಸರಿಗೆ ಸೆಲ್ಯೂಟ್ ಮಾಡಿದ ಅಭಿನಯ ಚಕ್ರವರ್ತಿ

By

Published : Mar 30, 2020, 11:23 PM IST

ಬೆಂಗಳೂರು:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೊರೊನಾ ವೈರಸ್ ವಿರುದ್ಧ, ಹಗಲು-ರಾತ್ರಿ ಶ್ರಮಿಸುತ್ತಿರುವ ಸರ್ಕಾರ, ವೈದ್ಯರು, ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ದೊಡ್ಡದೊಂದು ಸೆಲ್ಯೂಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ,ವೈದ್ಯರಿಗೆ,ಪೊಲೀಸರಿಗೆ ಸೆಲ್ಯೂಟ್ ಮಾಡಿದ ಅಭಿನಯ ಚಕ್ರವರ್ತಿ

ಜಗತ್ತಿನಾದ್ಯಂತ ಕೊರೊನಾ ಎಂಬ ಮಹಾಮಾರಿ ಜನರನ್ನ ಬಲಿ ಪಡೆಯುವ ಮೂಲಕ ಕೇಕೆ ಹಾಕುತ್ತಿದೆ. ಭಾರತದಲ್ಲಿ ಸಾವಿರದ ಗಡಿ ದಾಟಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 90ನ್ನೂ ದಾಟಿದೆ. ಸಾರ್ವಜನಿಕರಿರು ಹೊರಗಡೆ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಚಿತ್ರದ ಮೈ ಆಟೋಗ್ರಾಫ್ ಸಿನಿಮಾದ ಹಾಡಿನಿಂದ ಶುರು ಮಾಡಿದ ಕಿಚ್ಚ, ಎಲ್ಲರಿಗೂ ಕೃತಜ್ಞತೆ ಹೇಳಿದ್ದಾರೆ.

ABOUT THE AUTHOR

...view details