ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಸಮ್ಮತಿ ಮೇರೆಗೆ ಡೈರೆಕ್ಟರ್ ಜನರಲ್ ಆಫ್ ಚೀಫ್ ಡಾ. ಎಂ. ಎ. ಸಲೀಂ ಅವರು 81 ಪೊಲೀಸರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
81 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿದ ಪೊಲೀಸ್ ಇಲಾಖೆ - State Police Director General Praveen Sood
ವಿವಿಧ ಠಾಣೆ ಹಾಗೂ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 81 ಜನ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಇಂದು ಆದೇಶ ಹೊರಡಿಸಿದೆ.
![81 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿದ ಪೊಲೀಸ್ ಇಲಾಖೆ 81-police-inspectors-transfer](https://etvbharatimages.akamaized.net/etvbharat/prod-images/768-512-8381942-thumbnail-3x2-police.jpg)
ರಾಜ್ಯ ಪೊಲೀಸ್ ಇಲಾಖೆ
ವಿವಿಧ ಠಾಣೆ ಹಾಗೂ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಗೆ ಈ ಕ್ಷಣದಿಂದ ವರ್ಗಾವಣೆ ಮಾಡಿದ ಸ್ಥಳಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.