ಬೆಂಗಳೂರು :ರಾಜಧಾನಿಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದೇ ವಾರದಲ್ಲಿ 4,01,44,840 ರೂ. ದಂಡ ವಸೂಲಿ ಮಾಡಿದ್ದಾರೆ.
ಒಂದೇ ವಾರದಲ್ಲಿ ಬೆಂಗಳೂರು ಸಂಚಾರಿ ಪೊಲೀಸರಿಂದ 4 ಕೋಟಿ ದಂಡ ವಸೂಲಿ - 4 ಕೋಟಿ ದಂಡ ವಸೂಲಿ
ಬೆಂಗಳೂರಿನ 44 ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಿಯಮಗಳ ಉಲ್ಲಂಘನೆ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಟ್ರಾಫಿಕ್ ಪೊಲೀಸರು 73,687 ಪ್ರಕರಣ ದಾಖಲಿಸಿದ್ದಾರೆ.

ದಂಡ ವಸೂಲಿ
ಬೆಂಗಳೂರಿನ 44 ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಿಯಮಗಳ ಉಲ್ಲಂಘನೆ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಟ್ರಾಫಿಕ್ ಪೊಲೀಸರು 73,687 ಪ್ರಕರಣ ದಾಖಲಿಸಿದ್ದಾರೆ.
ಫೆಬ್ರವರಿ 7 ರಿಂದ 13ನೇ ತಾರೀಖುವರೆಗೂ ನಡೆದ ಕಾರ್ಯಾಚರಣೆಯ ವಿವರ ಇದಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.