ಬೆಂಗಳೂರು :ರಾಜ್ಯದಲ್ಲಿಂದು 1,29,099 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 3,709 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,15,029ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇ.2.87ರಷ್ಟಿದೆ.
ರಾಜ್ಯದಲ್ಲಿಂದು 3,709 ಮಂದಿಗೆ ಸೋಂಕು : ಕೊರೊನಾಗೆ 139 ಬಲಿ - today covid report
ಸದ್ಯ ಸಕ್ರಿಯ ಪ್ರಕರಣಗಳು 1,18,592ರಷ್ಟು ಇವೆ. ಕೋವಿಡ್ಗೆ 139 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 34,164ಕ್ಕೆ ಏರಿದೆ..
ಕೊರೊನಾ
8,111 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 26,62,250 ಜನರು ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,18,592ರಷ್ಟು ಇವೆ. ಕೋವಿಡ್ಗೆ 139 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 34,164ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ ಶೇ.3.74 ರಷ್ಟು ಇದೆ.