ಕರ್ನಾಟಕ

karnataka

ETV Bharat / city

17 DYSPಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ - ಡಿವೈಎಸ್​ಎಪಿಗಳಿಗೆ ಬಡ್ತಿ

ಪೊಲೀಸ್ ಇಲಾಖೆಯ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುವ 17 ಡಿವೈಎಸ್​​ಪಿಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

DYSP
DYSP

By

Published : Jun 7, 2021, 9:30 PM IST

Updated : Jun 7, 2021, 10:56 PM IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಡಿವೈಎಸ್​​ಪಿಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ತಕ್ಷಣದಿಂದಲೇ ಸೂಚಿಸಿರುವ ಹುದ್ದೆಗೆ ಹಾಜರಾಗುವಂತೆ ಆದೇಶಿಸಲಾಗಿದೆ.

ವಿ.ಮರಿಯಪ್ಪ, ವಾಲಿ ಬಾಷಾ, ಎಂ.ವೇಣುಗೋಪಾಲ್, ಸಿ.ಮಲ್ಲಿಕ್, ಪುಟ್ಟಮಾದಯ್ಯ, ಸತೀಶ್ ಎಸ್. ಚಿಟಗುಬ್ಬಿ, ಕೆ.ಎಸ್. ಸುಂದರ್‌ರಾಜ್, ಎಂ.ಎಲ್ ಪುರುಷೋತ್ತಮ ಅವರು ಲೋಕಾಯುಕ್ತ ಎಸ್​​ಪಿಯಾಗಿ ಬಡ್ತಿ ಪಡೆದಿದ್ದಾರೆ.

ಬಿ.ಎಂ. ನಾರಾಯಣಸ್ವಾಮಿ - ಹೆಚ್ಚುವರಿ ಎಸ್‌ಪಿ ಕೋಲಾರ, ಎಂ.ವಿಜಯಕುಮಾರ್ - ಹೆಚ್ಚುವರಿ ಎಸ್​ಪಿ ಹಾವೇರಿ, ಹೆಚ್.ಮಂಜುನಾಥ್ ಬಾಬು - ಎಸ್​​ಪಿ ಡಿಸಿಆರ್​​ಇ, ಎಸ್.ವಾಸುದೇವರಾಮ - ಎಸ್​ಪಿ ರಾಜ್ಯ ಗುಪ್ತದಳ, ಪಿ.ಎ. ಪುರುಷೋತ್ತಮ - ಎಸ್​ಪಿ ಲೋಕಾಯುಕ್ತ, ವಿ.ಬಿ.ಭಾಸ್ಕರ್ - ಎಸ್‌ಪಿ ಐ.ಎಸ್‌.ಡಿ, ಹೆಚ್.ಪ್ರವಿಣ್ ನಾಯಕ್ - ಎಸ್​ಪಿ ರಾಜ್ಯ ಗುಪ್ತದಳ, ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಎಸ್​ಪಿ ಡಿಸಿಆರ್​ಇ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.

ಮುಂಬಡ್ತಿ ನೀಡಿ ಸರ್ಕಾರ ಆದೇಶ

(4.9 ಕೆ.ಜಿ ಚಿನ್ನ ಎಗರಿಸಿದ್ದ ಖಾಕಿ: ಖೆಡ್ಡಾಕ್ಕೆ ಬಿದ್ದ ಆರೋಪಿ, 14 ದಿನ ಸಿಐಡಿ ಕಸ್ಟಡಿ)

Last Updated : Jun 7, 2021, 10:56 PM IST

ABOUT THE AUTHOR

...view details