ಕರ್ನಾಟಕ

karnataka

ETV Bharat / city

ಬೆಂಗಳೂರಿನಿಂದ ವಿವಿಧ ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನ ಹಾರಾಟ ರದ್ದು: ಪ್ರಯಾಣಿಕರು ಕಂಗಾಲು - devanahalli Flights cancel news

ಕೆಐಎಎಲ್​ನಿಂದ ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್ ಮತ್ತು ದೆಹಲಿಗೆ ತೆರಳಬೇಕಿದ್ದ 10 ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ಕಂಗಾಲಾಗಿದ್ದಾರೆ.

10 Flights canceled due to Technical reason
ಇಂದು 10 ವಿಮಾನಗಳ ಹಾರಾಟ ರದ್ದು

By

Published : May 28, 2020, 11:39 AM IST

ದೇವನಹಳ್ಳಿ: ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ತೆರಳಲು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹಲವು ಮಂದಿ ಪ್ರಯಾಣಿಕರು ಆಗಮಿಸಿದ್ದು, ವಿಮಾನ ಹಾರಾಟ ರದ್ದಾದ ಹಿನ್ನೆಲೆ ಕಂಗಾಲಾಗಿದ್ದಾರೆ.

ಇಂದು 10 ವಿಮಾನಗಳ ಹಾರಾಟ ರದ್ದು

ಕೆಐಎಎಲ್​ನಿಂದ ವಿವಿಧ ರಾಜ್ಯಗಳಿಗೆ ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್ ಮತ್ತು ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್​ನಿಂದ ತೆರಳಬೇಕಿದ್ದ ವಿಮಾನಗಳನ್ನು ತಾಂತ್ರಿಕ ಕಾರಣದ ಹಿನ್ನೆಲೆ ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಈ ಹಿನ್ನೆಲೆ ಪ್ರಯಾಣಿಕರು ಏರ್​ಪೋರ್ಟ್​ನಲ್ಲಿಯೇ ಕಾಯುತ್ತಾ ಕುಳಿತಿರುವ ದೃಶ್ಯ ಕಂಡು ಬಂತು.

ABOUT THE AUTHOR

...view details