ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಸನೂರು ಗ್ರಾಮದ ಹಾಸ್ಟೆಲ್ನಲ್ಲಿ ಕ್ವಾರಂಟೈನ್ಗೊಳಗಾಗಿರುವ ಯುವಕ, ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಸಿರುಗುಪ್ಪದ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿರುವ ಯುವಕನಿಂದ ಆಕ್ರೋಶ - Ballary district news
ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್ನಲ್ಲಿ 25 ಜನರನ್ನು ತಂದು ಕೂಡಿ ಹಾಕಿದ್ದಾರೆ. ಒಬ್ಬರಿಗೂ ಚಿಕಿತ್ಸೆ ಇಲ್ಲ. ಜತೆಗೆ ಸೂಚನೆಗಳಿಲ್ಲ. ನಮ್ಮನ್ನು ಕ್ವಾರಂಟೈನ್ ಮಾಡಿ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾನೆ..
ಕ್ವಾರೆಂಟೈನ್ನಲ್ಲಿರುವ ಯುವಕನ ಆಕ್ರೋಶ
ಕುರಿ ಹಿಂಡಿನಂತೆ ಒಂದೇ ಆ್ಯಂಬುಲೆನ್ಸ್ನಲ್ಲಿ 25 ಜನರನ್ನು ತಂದು ಕೂಡಿ ಹಾಕಿದ್ದಾರೆ. ಒಬ್ಬರಿಗೂ ಚಿಕಿತ್ಸೆ ಇಲ್ಲ. ಜತೆಗೆ ಸೂಚನೆಗಳಿಲ್ಲ. ನಮ್ಮನ್ನು ಕ್ವಾರಂಟೈನ್ ಮಾಡಿ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸಿ ಅವ್ಯವಸ್ಥೆ ಕುರಿತು ಆಲೋಚಿಸಿ ಎಂದು ದೂರಿದರು.