ಕರ್ನಾಟಕ

karnataka

ETV Bharat / city

ರಾಜ್ಯಮಟ್ಟದ 200 ಮೀಟರ್ ಓಟದಲ್ಲಿ ಗಣಿನಾಡಿನ ಸುಧೀಕ್ಷಗೆ ಪ್ರಥಮ ಸ್ಥಾನ... ರಾಷ್ಟ್ರಮಟ್ಟಕ್ಕೆ ಆಯ್ಕೆ - sudiksha won the running competition

17 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಬಳ್ಳಾರಿಯ ಆದರ್ಶ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

state level Athletics in mandya

By

Published : Nov 12, 2019, 11:20 PM IST

ಬಳ್ಳಾರಿ/ಮಂಡ್ಯ:ಮಂಡ್ಯದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಮೈದಾನದಲ್ಲಿ ಇಂದು ನಡೆದ 17 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಬಳ್ಳಾರಿಯ ಆದರ್ಶ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

200 ಮೀಟರ್ ಓಟ

ಮುಂದೆ ಪಂಜಾಬ್​​​ನಲ್ಲಿ ನಡೆಯುವ ಅಥ್ಲೆಟಿಕ್ಸ್ 200 ಮೀಟರ್ ಓಟಕ್ಕೆ ಕರ್ನಾಟಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಈ ಸಮಯದಲ್ಲಿ ಸಿರುಗುಪ್ಪ ತಾಲೂಕಿನ ದೈಹಿಕ ಶಿಕ್ಷಕ ವಿರೇಶ್, ತರಬೇತುದಾರ ರಾಮಸ್ವಾಮಿ ಕ್ರೀಡಾಪಟುವಿಗೆ ಅಭಿನಂದನೆ ಸಲ್ಲಿಸಿದರು.

ABOUT THE AUTHOR

...view details