ಕರ್ನಾಟಕ

karnataka

ETV Bharat / city

ದನಕಾಯೋರ ದೊಡ್ಡಾಟ, ನಕ್ಕು ನಕ್ಕು ಸುಸ್ತಾದ ಗ್ರಾಮೀಣ ಪ್ರೇಕ್ಷಕ...! - ಪಾತ್ರಧಾರಿಗಳಾದ ಮಾಸ್ಟರ್ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳು

ದನಕಾಯೋರ ದೊಡ್ಡಾಟ ನಾಟಕದಿಂದ ಸಮಾಜದಲ್ಲಿನ ಪ್ರತಿಯೊಬ್ಬ ಪ್ರಜೆಯು ಅಕ್ಷರಸ್ಥರಾಗ ಬೇಕೆಂದು ಪ್ರೇಕ್ಷಕರಲ್ಲಿ ಹಾಸ್ಯ ನಾಟಕದ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು.

kn_bly_01_160120_Danakayanudodatascript_ka10007
ಹಾಸ್ಯ ನಾಟಕ ದನಕಾಯೋರ ದೊಡ್ಡಾಟ, ನಕ್ಕು ನಕ್ಕು ಸುಸ್ತಾದ ಗ್ರಾಮೀಣ ಪ್ರೇಕ್ಷಕ ಸಮೂಹ...!

By

Published : Jan 16, 2020, 10:18 AM IST

ಬಳ್ಳಾರಿ:ದನಕಾಯೋರ ದೊಡ್ಡಾಟ ನಾಟಕದಿಂದ ಸಮಾಜದಲ್ಲಿನ ಪ್ರತಿಯೊಬ್ಬ ಪ್ರಜೆಯೂ ಅಕ್ಷರಸ್ಥರಾಗಬೇಕೆಂದು ಕಲಾವಿದರು ಪ್ರೇಕ್ಷಕರಲ್ಲಿ ಹಾಸ್ಯ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಹಾಸ್ಯ ನಾಟಕ ದನಕಾಯೋರ ದೊಡ್ಡಾಟ, ನಕ್ಕು ನಕ್ಕು ಸುಸ್ತಾದ ಗ್ರಾಮೀಣ ಪ್ರೇಕ್ಷಕ ಸಮೂಹ...!
ಮಸಿದಿಪುರ ಗ್ರಾಮದಲ್ಲಿ ಶ್ರಿ ಸಿದ್ದರಾಮೇಶ್ವರರ ಪಲ್ಲಕಿ ಉತ್ಸವ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸನ್ಮಾರ್ಗ ಗೆಳೆಯರ ಬಳಗ ಮತ್ತು ಶ್ರೀ ಮಹಾದೇವತಾತ ಕಲಾ ಸಂಘ (ರಿ) ಹಂದ್ಯಾಳು ಇವರು ಅಭಿನಯಿಸಿದ ದಿವಂಗತ ಶಂಕರನಾಯ್ಡು ರಚಿಸಿದ ಪುರುಷೋತ್ತಮ್ ಹಂದ್ಯಾಳು ಅವರ ನಿರ್ದೇಶನದಲ್ಲಿ ಮೂಡಿ ಬಂದ ದನಕಾಯೋರ ದೊಡ್ಡಾಟ ಎಂಬ ಹಾಸ್ಯ ನಾಟಕ ನೇರದಿದ್ದ ಸಾವಿರಾರೂ ಮಂದಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ದನಕಾಯೋರ ದೊಡ್ಡಾಟ ಸಾವಿರಾರೂ ಪ್ರಯೋಗಗಳು ಆಗಿವೆ. ಹೈದರಾಬಾದ್​ನಲ್ಲಿ ನಡೆದ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಗಮನಾರ್ಹ.

ABOUT THE AUTHOR

...view details