ಕರ್ನಾಟಕ

karnataka

ETV Bharat / city

ಮನೆ ದೇವರಿಗೆ ಹರಕೆ ಸಲ್ಲಿಸಿದ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ - ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ

ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ಇಂದು ತಮ್ಮ ಮನೆ ದೇವರಾದ ಕೊಟ್ಟೂರೇಶ್ವರಗೆ ಹರಕೆ ಸಲ್ಲಿಸಿದರು.

Ranebennur constituency  MLA Arunakumar Poojara visit kottureshwara temple
ಮನೆ ದೇವರಿಗೆ ಹರಕೆ ಸಲ್ಲಿಸಿದ ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ

By

Published : Dec 16, 2019, 11:16 AM IST

ಬಳ್ಳಾರಿ:ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ಇಂದು ತಮ್ಮ ಮನೆ ದೇವರಾದ ಕೊಟ್ಟೂರೇಶ್ವರಗೆ ಹರಕೆ ಸಲ್ಲಿಸಿದರು.

ಮನೆ ದೇವರಿಗೆ ಹರಕೆ ಸಲ್ಲಿಸಿದ ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ

ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಇಂದು ಕುಟುಂಬ ಸಮೇತ ಆಗಮಿಸಿ, ದೇವರಿಗೆ ಧೀಡ್​​ ನಮಸ್ಕಾರ ಹಾಕುವ ಮೂಲಕ ಹರಕೆ ಸಲ್ಲಿಸಿದ್ದಾರೆ‌.

ಬಿಜೆಪಿ ಪಕ್ಷದಿಂದ ರಾಣೆಬೆನ್ನೂರು ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾರಣ ದೇವರಿಗೆ ‌ಹರಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details