ಕರ್ನಾಟಕ

karnataka

ETV Bharat / city

ಎಸ್ಐ ಹುದ್ದೆಗೆ ದೈಹಿಕ ಪರೀಕ್ಷೆ.. ನೇಮಕಾತಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯ! - ಪಿಎಸ್ಐ ನೇಮಕಾತಿ ಪ್ರಮಾಣ ಹೆಚ್ಚಳ

2019ನೇ ಸಾಲಿನ ಅಗಸ್ಟ್ ತಿಂಗಳಲ್ಲಿ ಕರೆಯಲಾಗಿದ್ದ 200 ನಾಗರಿಕ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಮತ್ತು 40 ರಿಜರ್ವ್ ಪೊಲೀಸ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಯಿತು.

PSI Physical Examination in bellary

By

Published : Oct 18, 2019, 1:46 PM IST

ಬಳ್ಳಾರಿ: 2019ನೇ ಸಾಲಿನ ಅಗಸ್ಟ್ ತಿಂಗಳಲ್ಲಿ ಕರೆಯಲಾಗಿದ್ದ 200 ನಾಗರಿಕ ಪೊಲೀಸ್ ಸಬ್‌ ಇನ್ಸ್​ಪೆಕ್ಟರ್ ಮತ್ತು 40 ರಿಜರ್ವ್ ಪೊಲೀಸ್ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಯಿತು.

ಪಿಎಸ್ಐ ಹುದ್ದೆಗೆ ದೈಹಿಕ ಪರೀಕ್ಷೆ..

ದೈಹಿಕ ಪರೀಕ್ಷೆಗೆ 600 ರಿಂದ 800 ಅಭ್ಯರ್ಥಿಗಳು ಹಾಜರಾಗಿದ್ದರು. ಪಿಎಸ್‌ಐ ನೇಮಕಾತಿಗೆ ಬಂದ ಅಭ್ಯರ್ಥಿ ವಿ. ರಾಘವೇಂದ್ರ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ, ಅದರಲ್ಲಿ ಬಹಳ ಸ್ಪರ್ಧೆ ಇದ್ದು, ನೇಮಕಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ವಿತರಣೆ ಮಾಡಿದರು.

ABOUT THE AUTHOR

...view details