ಕರ್ನಾಟಕ

karnataka

ETV Bharat / city

ಕಾಣೆಯಾಗಿದ್ದಾರೆ: ಬಳ್ಳಾರಿಯಲ್ಲಿ 20 ವರ್ಷದ ಯುವತಿ ನಾಪತ್ತೆ, ದೂರು ದಾಖಲು - bellary Young woman missing case

ಬಳ್ಳಾರಿ ತಾಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ವರ್ಷದ ಯುವತಿವೋರ್ವಳು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Missing 20 year old woman in bellary
ಯುವತಿ ಕಾಣೆ

By

Published : Jan 8, 2020, 9:17 PM IST

ಬಳ್ಳಾರಿ: ತಾಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ವರ್ಷದ ಯುವತಿವೋರ್ವಳು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವತಿ ಕಾಣೆಯಾದ ಕುರಿತು ದೂರು ದಾಖಲು

ರಾಧ ಎಂಬ ಯುವತಿ ಜ. 06 ರಿಂದ ಕಾಣೆಯಾಗಿದ್ದಾಳೆ.

ಯುವತಿಯ ಚಹರೆ ಗುರುತು:

ಎತ್ತರ-5.7 ಇಂಚು, ಹಸಿರು ಬಣ್ಣದ ಟಾಪ್ ಬಿಸ್ಕೆಟ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ವೇಲ್ ಧರಿಸಿರುತ್ತಾಳೆ, ತಿಳಿಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತೆಲುಗು ಭಾಷೆಯನ್ನು ಮಾತನಾಡುತ್ತಾಳೆ.

ಕಾಣೆಯಾದ ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂರವಾಣಿ ಸಂಖ್ಯೆ 08392-258100, 9480803021, 9480803031, 9480803050, 0892293228 ಗೆ ಸಂಪರ್ಕಿಸಲು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details