ಕರ್ನಾಟಕ

karnataka

ETV Bharat / city

ಬಳ್ಳಾರಿಯಲ್ಲಿ ಕೋವಿಡ್​ ಸ್ಫೋಟ.. 21 MBBS ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕೊರೊನಾ! - MBBS students tested COVID positive in Ballari

ಬಳ್ಳಾರಿಯಲ್ಲಿ ಕೋವಿಡ್‌ ತಲ್ಲಣ ಮೂಡಿಸಿದ್ದು, ವಿಜಯನಗರ ವೈದ್ಯಕೀಯ ಕಾಲೇಜಿನ 21 ಮಂದಿ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

21 MBBS students test COVID positive in Karnataka
ಬಳ್ಳಾರಿಯಲ್ಲಿ 21 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌

By

Published : Jan 5, 2022, 5:35 PM IST

ಬಳ್ಳಾರಿ:ರಾಜ್ಯದಲ್ಲಿ ಕೋವಿಡ್‌ ಸೋಂಕು ವೇಗವಾಗಿ ಹರಡುತ್ತಿದ್ದು, ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜು(ವಿಮ್ಸ್​)ನಲ್ಲಿ ವ್ಯಾಸಂಗ ಮಾಡುತ್ತಿರುವ 21 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ.

ಕಾಲೇಜಿನ ಹಾಸ್ಟೆಲ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ಈ ಪೈಕಿ 21 ಮಂದಿಗೆ ಕೋವಿಡ್‌ ಪಾಸಿವಿಟ್‌ ಬಂದಿದೆ. ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತರೆಲ್ಲಾ ಮೊದಲ ಹಾಗೂ ಎರಡನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಎಂದು ವಿಮ್ಸ್‌ನ ನಿರ್ದೇಶಕ ಡಾ. ಟಿ ಗಂಗಾಧರ್‌ಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರೆಡ್ ಜೋನ್ ಬೆಂಗಳೂರಿನಲ್ಲಿ ನಾಳೆಯಿಂದ ಶಾಲಾ-ಕಾಲೇಜು ಬಂದ್.. ಉಳಿದ ಜಿಲ್ಲೆಗಳಲ್ಲಿ?

For All Latest Updates

TAGGED:

ABOUT THE AUTHOR

...view details