ಕರ್ನಾಟಕ

karnataka

ETV Bharat / city

ಒಳಹರಿವು ಹೆಚ್ಚಳ, ತುಂಗಭದ್ರಾ ಜಲಾಶಯದಿಂದ ನದಿಗೆ ನೀರು - Tungabadra authority

ತುಂಗಭದ್ರಾ ಜಲಾಶಯದಿಂದ 10 ಗೇಟ್​​ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.

increase-of-inflow-tungabadra-dam

By

Published : Oct 11, 2019, 9:49 PM IST

ಹೊಸಪೇಟೆ:ತುಂಗಭದ್ರಾ ಜಲಾಶಯದಿಂದ 10 ಗೇಟ್​​ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.

ಜಲಾಶಯಕ್ಕೆ ಒಳ ಹರಿವು ಅಧಿಕವಾದ ಪರಿಣಾಮ 1.50 ಅಡಿ ಎತ್ತರದಲ್ಲಿ 10 ಗೇಟ್​​ಗಳ ಮೂಲಕ 22,900 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ತುಂಗಭದ್ರಾ ಜಲಾಶಯ

ಜಲಾಶಯಕ್ಕೆ 34,696 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಕಾಲುವೆ ಹಾಗೂ ನದಿ ಸೇರಿದಂತೆ ಒಟ್ಟು 34,480 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಜಲಾಶಯದ ನೀರಿನ ಮಟ್ಟ 1633 ಅಡಿ ಇದ್ದು, 100.855 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.

ABOUT THE AUTHOR

...view details