ಕರ್ನಾಟಕ

karnataka

ETV Bharat / city

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು - ಮರಿಯಮ್ಮನಹಳ್ಳಿ ಬೈಕ್​ ಅಪಘಾತ ಸವಾರ ಸಾವು

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜೈ ಹಿಂದ್ ಡಾಬಾದ ಬಳಿ ಅಪರಿಚಿತ ವಾಹನದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಜರುಗಿದೆ.

hit-and-run-in-mariyammanahalli-bike-rider-dead
ಅಪರಿಚಿತ ವಾಹನ ಡಿಕ್ಕಿ

By

Published : Sep 10, 2020, 9:57 PM IST

ಹೊಸಪೇಟೆ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಮರಿಯಮ್ಮನಹಳ್ಳಿ ಜೈಹಿಂದ್ ಡಾಬಾದ ಬಳಿ ನಡೆದಿದೆ.

ಮೃತನ್ನು ಕೂಡ್ಲಿಗಿ ತಾಲೂಕಿನ ಬೊಮ್ಮಗಟ್ಟ ನಿವಾಸಿ ದೇವರಾಜ್ (20) ಎಂದು ಗುರುತಿಸಲಾಗಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details