ಕರ್ನಾಟಕ

karnataka

ETV Bharat / city

ಪ್ರಚೋದನಕಾರಿ ಭಾಷಣ ಪ್ರಕರಣ.. ಸೋಮಶೇಖರ್‌ ರೆಡ್ಡಿ ಬೇಲ್​ ಅರ್ಜಿ ವಜಾ - ಗಾಲಿ ಸೋಮಶೇಖರರೆಡ್ಡಿ ಭಾಷಣ

ಕೇಂದ್ರದ ಪೌರತ್ವ ಕಾಯ್ದೆ ಪರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಜಿ. ಸೋಮಶೇಖರರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಬಳ್ಳಾರಿ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಸಲಾಯ್ತು. ಅಲ್ಲದೆ ಬೇಲ್ ಅರ್ಜಿಯನ್ನು ಸಹಿತ ವಜಾಗೊಳಿಸಿದೆ.

g-somashekhar-reddy
ಸೋಮಶೇಖರರೆಡ್ಡಿ

By

Published : Jan 10, 2020, 4:22 PM IST

Updated : Jan 10, 2020, 6:46 PM IST

ಬಳ್ಳಾರಿ:ಪ್ರಚೋದನಕಾರಿ ಭಾಷಣ ಆರೋಪ ಪ್ರಕರಣ ಹಿನ್ನೆಲೆ ಬಂಧನ ಭೀತಿ ಎದುರಿಸುತ್ತಿರುವ ಶಾಸಕ ಗಾಲಿ ಸೋಮಶೇಖರ್‌ ರೆಡ್ಡಿ ಸಲ್ಲಿಸಿದ್ದ ಬೇಲ್‌ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕೇಂದ್ರದ ಪೌರತ್ವ ಕಾಯ್ದೆಯ ಪರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಬಳ್ಳಾರಿ ಜೆಎಂಎಫ್​ಸಿ ನ್ಯಾಯಾಲಯದಲ್ಲಿಂದು ಅರ್ಜಿ ವಿಚಾರಣೆ ನಡೆಸಲಾಯ್ತು.

ಬಂಧನ ಭೀತಿಯಿಂದ ಶಾಸಕರು ಸಲ್ಲಿಸಿದ್ದ ಬೇಲ್‌ ಅರ್ಜಿಯನ್ನು ಕೂಡಾ ನ್ಯಾಯಾಲಯ ವಜಾಗೊಳಿಸಿದೆ.

Last Updated : Jan 10, 2020, 6:46 PM IST

ABOUT THE AUTHOR

...view details