ಕರ್ನಾಟಕ

karnataka

ETV Bharat / city

ಅನಾಥ ಮಕ್ಕಳೊಂದಿಗೆ ಫಾದರ್ಸ್​ ಡೇ ಆಚರಿಸಿದ ನಿಂಗಪ್ಪ ಹಿರೇಮನಿ - undefined

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ 30 ಕ್ಕೂ ಹೆಚ್ಚು ಅನಾಥ ವಿದ್ಯಾರ್ಥಿಗಳಿಗೆ ಆಸರೆಯಾದ ನಿಂಗಪ್ಪ ಹಿರೇಮನಿ ಅವರು ಇಂದು ಕೇಕ್​ ಕತ್ತರಿಸಿ ಫಾದರ್ಸ್​ ಡೇ ಆಚರಿಸಿದರು.

ಫಾದರ್ಸ್​ ಡೇ ಆಚರಣೆ

By

Published : Jun 17, 2019, 2:46 AM IST

ಚಿಕ್ಕೋಡಿ : ಅನಾಥ ಮಕ್ಕಳ‌ ಪಾಲಿಗೆ ದೇವರು, ತಂದೆ ರೂಪವಾದ ಕೃಪಾ ಆರೋಗ್ಯ ಹಾಗೂ ಸಮಾಜ ಸೇವಾ ಸಂಸ್ಥೆಯಲ್ಲಿ ಇಂದು ಫಾದರ್ಸ್​ ಡೇ ಆಚರಿಸಲಾಯಿತು.

ಬ್ಲೆಸ್ಸಿಂಗ್​ ಚಿಲ್ಡ್ರನ್ ಹೋಮ್​ನಲ್ಲಿ ಫಾದರ್ಸ್​ ಡೇ ಆಚರಣೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ 30 ಕ್ಕೂ ಹೆಚ್ಚು ಅನಾಥ ವಿದ್ಯಾರ್ಥಿಗಳಿಗೆ ನಿಂಗಪ್ಪ ಹಿರೇಮನಿಆಸರೆಯಾಗಿದ್ದಾರೆ.

ನಿಂಗಪ್ಪ ಹೀರೆಮನಿ ಅವರು ಮೂಲತಃ ಸಂಕೇಶ್ವರದವರಾಗಿದ್ದು, ಇಂದು ಬ್ಲೆಸ್ಸಿಂಗ್​ ಚಿಲ್ಡ್ರನ್ ಹೋಮ್​ನಲ್ಲಿ 30 ಕ್ಕೂ ಹೆಚ್ಚು ಅನಾಥ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಇವರು ಅನಾಥ ಮಕ್ಕಳಿಗಾಗಿ ಶಾಖೆ ತೆರೆದು ಎಲ್ಲರ‌ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details