ಕರ್ನಾಟಕ

karnataka

ETV Bharat / city

ಎತ್ತಿನ ಗಾಡಿ ಚಲಾಯಿಸಿ ಪ್ರತಿಭಟಿಸಿದ ರೈತರು: ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹ - ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಳ್ಳಾರಿ ರೈತರ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳ ವಿರುದ್ಧ ಎತ್ತಿನ ಗಾಡಿ ಚಲಾಯಿಸುವ ಮೂಲಕ ಬಳ್ಳಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.

farmers protested by driving  bullock cart  in Bellary against Government
ರೈತರ ಪ್ರತಿಭಟನೆ

By

Published : Sep 28, 2020, 3:45 PM IST

Updated : Sep 28, 2020, 3:50 PM IST

ಬಳ್ಳಾರಿ : ನಗರದ ರಾಯಲ್​​ ವೃತ್ತದಲ್ಲಿ ರೈತರು ಎತ್ತಿನ ಗಾಡಿ ಚಲಾಯಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.

ಎತ್ತಿನ ಗಾಡಿ ಚಲಾಯಿಸಿ ಪ್ರತಿಭಟನೆ ಮಾಡಿದ ರೈತರು

ಎತ್ತಿನ ಬಂಡಿಯೊಂದಿಗೆ ಬಂದ ಸಿರವಾರ- ಚಾಗನೂರು ರೈತರು ವಿವಿಧ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ವಿವಿಧ ಕನ್ನಡಪರ, ರೈತ ಸಂಘಟನೆಗಳು, ಸಿಪಿಐ, ಸಿಪಿಎಂ, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.

Last Updated : Sep 28, 2020, 3:50 PM IST

ABOUT THE AUTHOR

...view details