ಕರ್ನಾಟಕ

karnataka

ETV Bharat / city

ಕುಡಿಯುವ ನೀರಿನ ನಲ್ಲಿಯೊಳಗೆ ಒಳಚರಂಡಿ ನೀರು ಪೂರೈಕೆ.. ಕಣ್ಮುಚ್ಚಿ ಕುಳಿತ ಅಧಿಕಾರಿಗಳು - ಕುಡಿಯುವ ನೀರಿನ ನಲ್ಲಿನೊಳಗೆ ಒಳಚರಂಡಿ ನೀರು ಪೂರೈಕೆ.

ಇದರಿಂದಾಗಿ ಸ್ಥಳೀಯರು ಪರದಾಡುವಂತಾಗಿದೆ. ಈ ಸಂಬಂಧ ಗಾಂಧಿನಗರದ ವಾಟರ್ ಬೂಸ್ಟರ್​ನ ಸಿಬ್ಬಂದಿಯ ಗಮನ ಸೆಳೆಯಲಾಗಿದೆ.

Drainage water supply into drinking water in bellary
ಕುಡಿಯುವ ನೀರಿನ ನಲ್ಲಿನೊಳಗೆ ಒಳಚರಂಡಿ ನೀರು ಪೂರೈಕೆ...ಕಣ್ಮುಚ್ಚಿ ಕುಳಿತ ಅಧಿಕಾರಿಗಳು

By

Published : Mar 8, 2020, 3:49 PM IST

ಬಳ್ಳಾರಿ:ಇಲ್ಲಿನ ಗಾಂಧಿನಗರ ವ್ಯಾಪ್ತಿಯ ವಾಟರ್ ಬೂಸ್ಟರ್ ಎದುರಿನ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸತತ ಒಂದು ತಿಂಗಳಿನಿಂದ ಕುಡಿಯುವ ನೀರಿನ ನಲ್ಲಿಯೊಳಗೆ ಒಳಚರಂಡಿ ನೀರು ಪೂರೈಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಡಿಯುವ ನೀರಿನ ನಲ್ಲಿನೊಳಗೆ ಒಳಚರಂಡಿ ನೀರು ಪೂರೈಕೆ.. ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಒಂದು ತಿಂಗಳಿಂದ ಕುಡಿಯುವ ನೀರಿನ ನಲ್ಲಿಯೊಳಗೆ ಒಳಚರಂಡಿ ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಪರದಾಡುವಂತಾಗಿದೆ. ಈ ಸಂಬಂಧ ಗಾಂಧಿನಗರದ ವಾಟರ್ ಬೂಸ್ಟರ್​ನ ಸಿಬ್ಬಂದಿಯ ಗಮನ ಸೆಳೆಯಲಾಗಿದೆ.

ಆದರೆ, ಈವರೆಗೂ ವಾಟರ್ ಬೂಸ್ಟರ್​ನ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details