ಬಳ್ಳಾರಿ:ಗಣಿನಾಡಲ್ಲಿ ಹೊಸದಾಗಿ 47 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 610ಕ್ಕೆ ಏರಿಕೆಯಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿಂದು 47 ಮಂದಿಗೆ ಕೊರೊನಾ ಪಾಸಿಟಿವ್...ಸೋಂಕಿತರ ಸಂಖ್ಯೆ 610ಕ್ಕೆ ಏರಿಕೆ
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿಂದು 47 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. 47 ಸೋಂಕಿತರ ಪೈಕಿ 21 ಮಂದಿ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ ನೌಕರರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿಂದು 47 ಮಂದಿಗೆ ಕೊರೊನಾ ಪಾಸಿಟಿವ್...ಸೋಂಕಿತರ ಸಂಖ್ಯೆ 610ಕ್ಕೆ ಏರಿಕೆ
47 ಸೋಂಕಿತರ ಪೈಕಿ 21 ಮಂದಿ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ ನೌಕರರಾಗಿದ್ದಾರೆ. ಈವರೆಗೆ ಜಿಂದಾಲ್ ಸಂಸ್ಥೆ ಒಂದರಲ್ಲೇ ಅಂದಾಜು 356 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 610ಕ್ಕೆ ಏರಿಕೆಯಾಗಿದ್ದು, 232 ಮಂದಿ ಗುಣಮುಖರಾಗಿದ್ದಾರೆ. ಇನ್ನು, 9 ಮಂದಿ ಸಾವನ್ನಪ್ಪಿದ್ದು, 369 ಸಕ್ರಿಯ ಪ್ರಕರಣಗಳಿವೆ.