ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬುಧವಾರ 1,823 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೆ, 17 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 66,769ಕ್ಕೆ ಏರಿಕೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ಮೃತರ ಸಂಖ್ಯೆ 979ಕ್ಕೆ ಏರಿಕೆಯಾಗಿದೆ.

ನಿನ್ನೆ 688 ಜನರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 49,039 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 116,751 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವಿವರ:
ಬಳ್ಳಾರಿ 626, ಸಂಡೂರು 326, ಸಿರುಗುಪ್ಪ 56, ಹೊಸಪೇಟೆ 514, ಎಚ್.ಬಿ.ಹಳ್ಳಿ 57, ಕೂಡ್ಲಿಗಿ 45, ಹರಪನಹಳ್ಳಿ 67, ಹಡಗಲಿಯ 117, ಹೊರ ರಾಜ್ಯದ 3 ಹಾಗು ಹೊರ ಜಿಲ್ಲೆಯಿಂದ ಬಂದ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿ:ಹೋಟೆಲ್ಗಳ ಸಹಯೋಗದಲ್ಲಿ 1,200 ಹಾಸಿಗೆಗಳ ಸ್ಟೆಪ್ಡೌನ್ ಆಸ್ಪತ್ರೆ: ಗೃಹ ಸಚಿವ ಬೊಮ್ಮಾಯಿ