ಕರ್ನಾಟಕ

karnataka

ETV Bharat / city

ಶಾಸಕ ಸೋಮಶೇಖರ ರೆಡ್ಡಿ ನಂಬರ್ ಒನ್.....? ​​: ಕುಡುತಿನಿ ಶ್ರೀನಿವಾಸ್ ಆಕ್ರೋಶ - , ಚಿತ್ತೂರಿಂದ ಬಂದು ಈ ಸಂಸ್ಕೃತಿಯನ್ನು ಬಳ್ಳಾರಿಯಲ್ಲಿ ಬೆಳೆಸಿದ್ದೀರಿ

ಬಿಜೆಪಿಯಲ್ಲಿ ನಂಬರ್ ಒನ್ ಬೆಕೋಫ್​ ಎಂದ್ರೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಎಂದು ಕಾಂಗ್ರೆಸ್​​ ಮುಖಂಡ ಕುಡುತಿನಿ ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kn_bly_05_060120_kuduthisrinivanews_ka10007
ಶಾಸಕ ಜಿ. ಸೋಮಶೇಖರ ರೆಡ್ಡಿ ನಂಬರ್ ಒನ್ ಬೆಕೋಫ: ಕುಡುತಿನಿ ಶ್ರೀನಿವಾಸ್ ವ್ಯಂಗ್ಯ

By

Published : Jan 6, 2020, 12:43 PM IST

ಬಳ್ಳಾರಿ:ಬಿಜೆಪಿಯಲ್ಲಿ ನಂಬರ್ ಒನ್ (ಬೆಕೋಫ) ಎಂದ್ರೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಎಂದು ಕಾಂಗ್ರೆಸ್​​​ ಮುಖಂಡ ಕುಡುತಿನಿ ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಜಿ. ಸೋಮಶೇಖರ ರೆಡ್ಡಿ ನಂಬರ್ ಒನ್ .....?: ಕುಡುತಿನಿ ಶ್ರೀನಿವಾಸ್ ಆಕ್ರೋಶ

ಸೋಮಶೇಖರ್ ರೆಡ್ಡಿ ಜಾತಿಗಳ ಮಧ್ಯೆ ಮಾತನಾಡಿ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಬಿಜೆಪಿಯಲ್ಲಿ ಇದುವರೆಗೂ ಯಾವ ಶಾಸಕ, ಸಂಸದ, ಸಚಿವರು ಯಾರೂ ಈ‌ ರೀತಿಯ ಕೋಮುಗಲಭೆ ವಿಚಾರವಾಗಿ ಪ್ರಚೋದನಾಕಾರಿ‌ ಹೇಳಿಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ ಪ್ರಕರಣ ಸಿಬಿಐ ಗೆ ಕೊಡಿ ಮತ್ತು ನಮ್ಮ ಪ್ರಕರಣಗಳು ಇದ್ರೇ ಕೊಡಿ ಎಂದು ಓಪನ್ ಚಾಲೆಂಜ್ ಹಾಕಿದರು. ನ್ಯಾಯಾದೀಶನನ್ನು ಖರೀದಿಸಿ ಕೊಲೆ ಮಾಡಿದವರು ನೀವು, ಚಿತ್ತೂರಿಂದ ಬಂದು ಈ ಸಂಸ್ಕೃತಿಯನ್ನು ಬಳ್ಳಾರಿಯಲ್ಲಿ ಬೆಳೆಸಿದ್ದೀರಿ ಎಂದು ಟೀಕಿಸಿದರು.

For All Latest Updates

TAGGED:

ABOUT THE AUTHOR

...view details