ಹೊಸಪೇಟೆ:ಕನ್ನಡ ಭಾಷೆ ಸೇರಿದಂತೆ ವಿವಿಧ ರಂಗಗಳ ಚರ್ಚೆ ಹಾಗೂ ಉಳಿವಿಗಾಗಿ ಕನ್ನಡ ಶಕ್ತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಚಿಮೂ ಅವರ ಕನ್ನಡ ಭಾಷೆಯ ಬಗೆಗಿನ ವಿಶೇಷ ಕಾಳಜಿಯಿಂದಲೇ ಕನ್ನಡ ವಿವಿ ತಲೆ ಎತ್ತಲು ಸಾಧ್ಯವಾಗಿದೆ ಎಂದು ಹಂಪಿ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹೇಳಿದರು.
ಭಾಷೆ, ನೆಲ, ಜಲ ರಕ್ಷಣೆಗೆ ಕನ್ನಡ ಶಕ್ತಿ ಕೇಂದ್ರ: ಡಾ.ಕೆ.ರವೀಂದ್ರನಾಥ - ಸಾಹಿತಿ ಚಿದಾನಂದಮೂರ್ತಿ ಸಂಸ್ಮರಣೆ
ಚಿಮೂ ಅವರ ಕನ್ನಡ ಭಾಷೆಯ ಬಗೆಗಿನ ವಿಶೇಷ ಕಾಳಜಿಯಿಂದಲೇ ಕನ್ನಡ ವಿವಿ ತಲೆ ಎತ್ತಲು ಸಾಧ್ಯವಾಗಿದೆ ಎಂದು ಹಂಪಿ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹೇಳಿದರು.

ಚಿಮೂ ಶ್ರದ್ಧಾಂಜಲಿ ಸಭೆ
ಚಿಮೂ ಶ್ರದ್ಧಾಂಜಲಿ ಸಭೆ
ನಗರದ ಕೊಟ್ಟೂರು ಸ್ವಾಮಿ ಸಭಾಮಂಟಪದಲ್ಲಿ ನಡೆದ ಚಿಮೂ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಚಿದಾನಂದ ಮೂರ್ತಿ ರಾಜ್ಯದಲ್ಲಿ ಶ್ರೇಷ್ಠ ಸಂಶೋಧನೆಯನ್ನು ಮಾಡಿದ್ದಾರೆ. ಅವರದು ಕ್ರಿಯಾಶೀಲ ವ್ಯಕ್ತಿತ್ವ ಎಂದು ಹೇಳಿದರು.