ಬಳ್ಳಾರಿ: ಗಣಿನಾಡಲ್ಲಿ ಹೊಸದಾಗಿ 26 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 442ಕ್ಕೆ ಏರಿಕೆಯಾಗಿದೆ.
ಗಣಿನಾಡಲ್ಲಿ ಮತ್ತೆ 26 ಮಂದಿಗೆ ಕೊರೊನಾ ಪಾಸಿಟಿವ್..!
ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 26 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 12 ಮಂದಿ ಜಿಂದಾಲ್ನ ಉದ್ಯೋಗಿಗಳಾಗಿದ್ದಾರೆ.
ಗಣಿನಾಡಲ್ಲಿ ಮತ್ತೆ 26 ಮಂದಿಗೆ ಕೊರೊನಾ ಪಾಸಿಟಿವ್..!
ನಿನ್ನೆ ತಡರಾತ್ರಿ 19 ಹಾಗೂ ಇಂದು 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 12 ಮಂದಿ ಜಿಂದಾಲ್ನ ಉದ್ಯೋಗಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 442ಕ್ಕೆ ಏರಿಕೆಯಾಗಿದ್ದು, 112 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಇಬ್ಬರು ಸಾವನ್ನಪ್ಪಿದ್ದು, 328 ಸಕ್ರಿಯ ಪ್ರಕರಣಗಳಿವೆ.