ಬಳ್ಳಾರಿ:ಜಿಲ್ಲೆಯಲ್ಲಿ 616 ಹೊಸ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 13,143ಕ್ಕೇರಿಕೆಯಾಗಿದೆ. ಇಂದು 8 ಸಾವು ವರದಿಯಾಗಿದ್ದು, 277 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಬಳ್ಳಾರಿಯಲ್ಲಿಂದು 616 ಕೊರೊನಾ ಪ್ರಕರಣಗಳು ಪತ್ತೆ - Coronavirus disease (COVID-19)
ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೂ 13,143 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 7,355 ಮಂದಿ ಡಿಸ್ಚಾಜ್ ಆಗಿ ಮನೆ ಸೇರಿದ್ದಾರೆ. 147 ಮಂದಿ ಮೃತಪಟ್ಟಿದ್ದಾರೆ.
ಬಳ್ಳಾರಿ ನಗರ
ಗಡಿನಾಡಿನಲ್ಲಿ ಈವರೆಗೂ ದಾಖಲಾದ ಪ್ರಕರಣಗಳ ಪೈಕಿ 7,355 ಮಂದಿ ಗುಣಮುಖರಾಗಿದ್ದು, 147 ಮಂದಿ ಮೃತಪಟ್ಟಿದ್ದಾರೆ. 5,641 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
Last Updated : Aug 14, 2020, 5:39 PM IST