ಬಳ್ಳಾರಿ :ಸಿಂಗಲ್ ಟ್ರ್ಯಾಕ್ ಇರುವ ಸ್ಥಳದಲ್ಲಿಯೇ ಡಬಲ್ ಟ್ರ್ಯಾಕ್ ಮಾಡುವ ಉದ್ದೇಶದಿಂದ ಗಣಿನಾಡು ರೈಲ್ವೆ ನಿಲ್ದಾಣದಿಂದ ತಾತ್ಕಾಲಿಕ ಪ್ರಯಾಣಿಕರು ಸಂಚರಿಸುವ 4 ರೈಲುಗಳು ರದ್ದಾಗಿವೆ ಎಂದು ಬಳ್ಳಾರಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಶೇಷಾದ್ರಿ ಅವರು ಈಟಿವಿಗೆ ಮಾಹಿತಿ ನೀಡಿದ್ದಾರೆ.
ರದ್ದಾಗಿರುವ ರೈಲುಗಳ ವಿವರಣೆ:
1. ವಿಜಯವಾಡದಿಂದ ಹುಬ್ಬಳ್ಳಿಗೆ ಹೋಗುವ ರೈಲು (56501) 9 ಫೆಬ್ರವರಿ 2020 ರಿಂದ 12 ಫೆಬ್ರವರಿ 2020 ವರೆಗೆ ರದ್ದಾಗಿದೆ.