ಚಿಕ್ಕೋಡಿ:ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಯುವಕ-ಯುವತಿಯರು ತಾಯಂದಿರಿಗೆ ಪಾದ ಪೂಜೆ ಮಾಡಿ ವಿಶಿಷ್ಟವಾಗಿ ಆಚರಿಸಿದ ಘಟನೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಪ್ರೇಮಿಗಳ ದಿನದಂದು ತಾಯಂದಿರಿಗೆ ಪಾದ ಪೂಜೆ ಮಾಡಿದ ಯುವಕ, ಯುವತಿಯರು - 150 ಕ್ಕೂ ಹೆಚ್ವು ತಾಯಂದಿಯರಿಗೆ ಪಾದ ಪೂಜೆ
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಯುವಕ-ಯುವತಿಯರು ತಾಯಂದಿರಿಗೆ ಪಾದ ಪೂಜೆ ಮಾಡಿ ವಿಶಿಷ್ಟವಾಗಿ ಆಚರಿಸಿದ ಘಟನೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ತಾಯಂದಿರಿಗೆ ಪಾದ ಪೂಜೆ, ವಿಶಿಷ್ಟವಾಗಿ ಪ್ರೇಮಿಗಳ ದಿನಾಚರಣೆ ಆಚರಿಸಿದ ತುಕಾನಟ್ಟಿ ಗ್ರಾಮದ ಯುವ ಜನತೆ
ಗ್ರಾಮದ ಯುವ ಸಮೂಹ 150 ಕ್ಕೂ ಹೆಚ್ವು ತಾಯಂದಿಯರಿಗೆ ಪಾದ ಪೂಜೆ ಮಾಡಿ ಅವರ ಆಶಿರ್ವಾದ ಪಡೆದುಕೊಂಡರು. ಇಲ್ಲಿನ ನೂರಕ್ಕೂ ಹೆಚ್ವು ಯುವಕ - ಯುವತಿಯರು ಕೂಡಿಕೊಂಡು ವಿಶಿಷ್ಟವಾಗಿ ತಾಯಂದಿಯರಿಗೆ ಪಾದ ಪೂಜೆ ಮಾಡಿ ಮಾದರಿಯಾಗಿದ್ದಾರೆ.