ಕರ್ನಾಟಕ

karnataka

ETV Bharat / city

ಆತ್ಮಹತ್ಯೆಗೆ ಶರಣಾದ ಶ್ರೀ ಯಶವಂತ ಮಲ್ಟಿಪರ್ಪಸ್​ ಕೋ-ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ - ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ

ಪಟ್ಟಣದ ಬುಧವಾರ ಪೇಟೆಯಲ್ಲಿರುವ ಶ್ರೀ ಯಶವಂತ ಮಲ್ಟಿಪರ್ಪಸ್​ ಕೋ-ಆಪರೇಟಿವ್ ಬ್ಯಾಂಕ್ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

KN_ATH_03_26_ATAMAHATTE_AV_KAC10006
ಆತ್ಮಹತ್ಯೆಗೆ ಶರಣಾದ ಶ್ರೀ ಯಶವಂತ ಮಲ್ಟಿಪರಪಜ್ ಕೋ-ಆಪ್ರೇಟಿವ್ ಬ್ಯಾಂಕ್ ಮ್ಯಾನೇಜರ್

By

Published : Feb 26, 2020, 10:43 PM IST

ಅಥಣಿ: ಪಟ್ಟಣದ ಬುಧವಾರ ಪೇಟೆಯಲ್ಲಿರುವ ಶ್ರೀ ಯಶವಂತ ಮಲ್ಟಿ ಪರ್ಪಸ್​ ಕೋ-ಆಪರೇಟಿವ್ ಬ್ಯಾಂಕ್ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಶ್ರೀ ಯಶವಂತ ಮಲ್ಟಿಪರಪಜ್ ಕೋ-ಆಪ್ರೇಟಿವ್ ಬ್ಯಾಂಕ್ ಮ್ಯಾನೇಜರ್

ನೇಣಿಗೆ ಶರಣಾದ ವ್ಯಕ್ತಿಯನ್ನ ಸುನೀಲ್ ಪಟ್ಟಣಶೆಟ್ಟಿ (47) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುನೀಲ್ ಬ್ಯಾಂಕಿಗೆ ಬಂದು ಬೀಗ ತೆಗೆದು ಒಳ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಯಾಂಕಿಗೆ ಬಂದ ಸೆಕ್ಯುರಿಟಿ ಬಾಗಿಲು ತೆಗೆದು ನೋಡಿದಾಗ ನೇಣು ಬಿಗಿದುಕೊಂಡ ವಿಷಯ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details