ಕರ್ನಾಟಕ

karnataka

ETV Bharat / city

ಮಧ್ಯಾಹ್ನದ ಊಟವನ್ನ ಬೆಳಗ್ಗೆಯೇ ನೀಡಿದ್ದ ಜೈಲು ಸಿಬ್ಬಂದಿ...ಶಾಕ್ ಆದ ವಿನಯ್ ಕುಲಕರ್ಣಿ - Former Minister Vinay Kulkarni arrest

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲಿನ ನಿಯಮದಂತೆ ಮಧ್ಯಾಹ್ನದ ಊಟವನ್ನು ಇಂದು ಬೆಳಗ್ಗೆ 10.30ಕ್ಕೆ ಕೊಡಲಾಗಿದೆ.

vinay-kulkarni-shocked-as-he-was-given-the-early-morning-lunch
ಮಧ್ಯಾಹ್ನದ ಊಟವನ್ನ ಬೆಳಗ್ಗೆಯೇ ನೀಡಿದ್ದ ಜೈಲು ಸಿಬ್ಬಂದಿ...ಶಾಕ್ ಆದ ವಿನಯ್ ಕುಲಕರ್ಣಿ

By

Published : Nov 6, 2020, 12:07 PM IST

Updated : Nov 6, 2020, 12:31 PM IST

ಬೆಳಗಾವಿ:ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲಿನ‌ ಸಿಬ್ಬಂದಿ ಮಧ್ಯಾಹ್ನದ ಊಟವನ್ನ ಬೆಳಗ್ಗೆಯೇ ನೀಡಿದ್ದರಿಂದ ಶಾಕ್ ಆಗಿದ್ದಾರೆ.

ಜೈಲಿನ ನಿಯಮದಂತೆ ಮಧ್ಯಾಹ್ನದ ಊಟವನ್ನು ಇಂದು ಬೆಳಗ್ಗೆ 10.30ಕ್ಕೆ ಕೊಟ್ಟಿದ್ದಾರೆ. ಈ ವೇಳೆ, ಊಟದ ತಟ್ಟೆ ನೋಡಿದ ಮಾಜಿ ಸಚಿವ ವಿನಯ್​ ಕುಲಕರ್ಣಿ ಶಾಕ್ ಆಗಿದ್ದಾರೆ. ಬೆಳಗಿನ ಊಟದಲ್ಲಿ ಚಪಾತಿ, ಕಾಳು ಪಲ್ಯ, ಅನ್ನ - ಸಾಂಬಾರ್ ನೀಡಲಾಗಿದೆ.

ಈಗಾಗಲೇ ಹಿಂಡಲಗಾ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ್ ಕುಲಕರ್ಣಿ ವಿಚಾರಣೆ ನಡೆಸಲಾಗುತ್ತಿದೆ.




Last Updated : Nov 6, 2020, 12:31 PM IST

ABOUT THE AUTHOR

...view details