ಚಿಕ್ಕೋಡಿ: ಸಚಿವ ವಿ.ಸೋಮಣ್ಣ ಮಾಂಜರಿ ಗ್ರಾಮಕ್ಕೆ ಭೇಟಿ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ, ನಗರದ ಹೊರವಯದಲ್ಲಿ ವಾಸವಿದ್ದ ಮಾಂಜರಿ ಗ್ರಾಮದ ನೆರೆ ಸಂತ್ರಸ್ತರಿಗೆ ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾಗಿದೆ.
ವಿ.ಸೋಮಣ್ಣ ಭೇಟಿ ಹಿನ್ನೆಲೆ: ತರಾತುರಿಯಲ್ಲಿ ಶೆಡ್ ನಿರ್ಮಾಣಕ್ಕೆ ಮುಂದಾದ ಬೆಳಗಾವಿ ಜಿಲ್ಲಾಡಳಿತ - minister v.somanna
ಸಚಿವ ವಿ.ಸೋಮಣ್ಣ ಮಾಂಜರಿ ಗ್ರಾಮಕ್ಕೆ ಭೇಟಿ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ, ನಗರದ ಹೊರವಯದಲ್ಲಿ ವಾಸವಿದ್ದ ಮಾಂಜರಿ ಗ್ರಾಮದ ನೆರೆ ಸಂತ್ರಸ್ತರಿಗೆ ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾಗಿದೆ.
ಮಾಂಜರಿ ಗ್ರಾಮಕ್ಕೆ ವಿ.ಸೋಮಣ್ಣ ಭೇಟಿ ಹಿನ್ನೆಲೆ:ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾದ ಬೆಳಗಾವಿ ಜಿಲ್ಲಾಡಳಿತ
ಮಾಂಜರಿ ಗ್ರಾಮದ ನೆರೆ ಸಂತ್ರಸ್ತರು ಕಳೆದ ಮೂರು ತಿಂಗಳಿನಿಂದ ಅಂಬೇಡ್ಕರ್ ಭವನದ ಬಯಲಿನಲ್ಲಿ ವಾಸವಿದ್ದರು. ಸಂತ್ರಸ್ತರು ಶೆಡ್ ನಿರ್ಮಿಸಿ ಕೊಡಿ ಎಂದು ಹಲವು ಬಾರಿ ತಿಳಿಸಿದ್ರು ಜಿಲ್ಲಾಡಳಿ ಇತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಇದೀಗ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ.ಸೋಮಣ್ಣ ಗ್ರಾಮಕ್ಕೆ ಬರುವ ವಿಷಯ ತಿಳಿಯುತ್ತಿದಂತೆ ತರಾತುರಿಯಲ್ಲಿ ಶೆಡ್ ನಿರ್ಮಾಣಕ್ಕೆ ಮುಂದಾಗಿದೆ.