ಬೆಳಗಾವಿ: ಪುನೀತ್ ರಾಜಕುಮಾರ್ ಜೀವನ್ಮರಣದ ಮಧ್ಯೆ ಹೋರಾಟ ಹಿನ್ನೆಲೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಕೆಎಂಎಫ್ ಕಾರ್ಯಕ್ರಮ ಅರ್ಧದಲ್ಲೇ ಮೊಟಕುಗೊಲಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಆರೋಗ್ಯ ಕ್ಷೀಣ : ಕೆಎಂಎಫ್ ಕಾರ್ಯಕ್ರಮ ಅರ್ಧದಲ್ಲೇ ಮೊಟಕು - Belgavi
ಪುನೀತ್ ರಾಜಕುಮಾರ್ ಜೀವನ್ಮರಣದ ಮಧ್ಯೆ ಹೋರಾಟ ಹಿನ್ನೆಲೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಕೆಎಂಎಫ್ ಕಾರ್ಯಕ್ರಮ ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ.
ಪುನೀತ್ ರಾಜಕುಮಾರ್
ಕೆಎಂಎಫ್ ಕಾರ್ಯಕ್ರಮ ಬೇಗ ಮುಗಿಸಲು ನಿರ್ದೇಶನ ಬಂದಿದೆ. ಬೆಳಗಾವಿಯಲ್ಲಿ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಥಿ ನಿಲಯದ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯುತ್ತಿತ್ತು. ಪುನೀತ್ ರಾಜಕುಮಾರ್ ನಂದಿನಿ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅವರ ಆರೋಗ್ಯ ಕ್ಷೀಣ ಹಿನ್ನೆಲೆ ಬೇಗ ಕಾರ್ಯಕ್ರಮ ಮುಗಿಸುತ್ತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇದನ್ನೂ ಓದಿ:ನಟ ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ
Last Updated : Oct 29, 2021, 2:16 PM IST