ಬೆಳಗಾವಿ:ಗೋಕಾಕ್ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಬದಲು ಅಳಿಯ ಅಂಬಿರಾವ್ ಪಾಟೀಲ ಹಾಜರಾಗಿದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಬದಲು ಅಳಿಯ ಅಂಬಿರಾವ್ ಹಾಜರ್! - ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮ
ಗೋಕಾಕ್ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಬದಲು ಅಳಿಯ ಅಂಬಿರಾವ್ ಪಾಟೀಲ ಹಾಜರಾಗಿದ್ದರು.
ರಮೇಶ ಜಾರಕಿಹೊಳಿ ಅಳಿಯನ ದರ್ಬಾರ್: ಸರ್ಕಾರಿ ಕಾರ್ಯಕ್ರಮದಲ್ಲಿ ಮಾವನ ಅಂಬಿರಾವ್ ಹಾಜರ್
ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ 2019 ಕಾರ್ಯಕ್ರಮದಲ್ಲಿ ಅಂಬಿರಾವ್ ಪಾಟೀಲ ಭಾಗಿಯಾಗಿದ್ದರು. ಶಾಸಕ ರಮೇಶ್ ಜಾರಕಿಹೊಳಿ ಬದಲಿಗೆ ಅಳಿಯ ಅಂಬಿರಾವ್ ಪಾಟೀಲ ವೇದಿಕೆ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ನಡೆದ ಜಾಥಾದಲ್ಲೂ ಅಂಬಿರಾವ್ ಭಾಗಿಯಾಗಿದ್ದರು.